ವಿಜಯಪುರದ ಅತಿರಥರ ಅಖಾಡ: ಹೈವೋಲ್ಟೇಜ್ ಕ್ಷೇತ್ರದಲ್ಲಿ ಪ್ರಬಲರು ಯಾರು..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ವಿಜಯಪುರ  ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

Share this Video
  • FB
  • Linkdin
  • Whatsapp

2023 ರಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌ ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ವಿಜಯಪುರ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ. ವಿಜಯಪುರದಲ್ಲಿ ಪಾರ್ಟಿಗಳಿಗಿಂತ ವ್ಯಕ್ತಿಗಳೇ ಬಲಾಡ್ಯರು ಬಿಜೆಪಿಯಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌, ಕಾಂಗ್ರೆಸ್‌ನಲ್ಲಿ ಎಂ ಬಿ ಪಾಟೀಲ್‌ ,ಶಿವಾನಂದ್‌ ಪಾಟೀಲ್‌ ಪಾರ್ಟಿಗಿಂತ ಪ್ರಬಲರಾಗಿದ್ದಾರೆ. 2018 ರಿಂದ 2023 ರವರೆಗೆ ಯತ್ನಾಳ್‌ ಬಿಜೆಪಿಯಲ್ಲಿದ್ದರು ಯಡಿಯೂರಪ್ಪ ಮೇಲೆ ಸತತ ಟೀಕೆಗಳನ್ನು ಮಾಡಿ ಸುದ್ದಿಯಲ್ಲಿದ್ದವರು . ಇನ್ನು ಇಲ್ಲಿ ಜಾತಿಗಿಂತ ಧರ್ಮವೇ ಡಿಸೈಡಿಂಗ್ ಫ್ಯಾಕ್ಟರ್ ಆಗಿದ್ದು, ವಿಜಯಪುರದ ಜನರ ನಾಡಿಮಿಡಿತವೇನು ? ಕಾಂಗ್ರೆಸ್ ಒಲವು ಹಿಂದೂ ಅಭ್ಯರ್ಥಿಗೋ..? ಮುಸ್ಲಿಂ ವ್ಯಕ್ತಿಗೋ..?ಜೆಡಿಎಸ್ ಅಭ್ಯರ್ಥಿ ಘೋಷಿಸದ ಹಿಂದಿದೆಯಾ ರಣತಂತ್ರ..? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

Related Video