370ನೇ ವಿಧಿ ರದ್ದತಿ ಹಿಂದೆ ಕರ್ನಾಟಕ ಶಕ್ತಿದೇವತೆ: ಎಷ್ಟು ಅಚ್ಚರಿಯೋ ಅಷ್ಟೇ ಸತ್ಯ

ಕಾಶ್ಮೀರಾ ಕ್ರಾಂತಿಗೆ ಕರ್ನಾಟಕ ಲಿಂಕ್..! ಮಹಾಯಾಗ ಯಶಸ್ವಿಗೆ ರಣಚಂಡಿಕಾ ಯಾಗ..! ಆರ್ಟಿಕಲ್ 370 ರದ್ದಿಗಾಗಿ ಕೊಲ್ಲೂರಲ್ಲಿ ಪೂಜೆ| ಕೊಲ್ಲೂರು ಮುಕಾಂಬಿಕೆ ಸನ್ನಿಧಿಯಲ್ಲಿ ಯಾಗ| ಮಹಾಲಕ್ಷ್ಮಿ ಮೊರೆ ಹೋಗಿದ್ರು ಮೋದಿ-ಶಾ.

Share this Video
  • FB
  • Linkdin
  • Whatsapp

ಕಾಶ್ಮೀರ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದಕ್ಕೆ ಕರ್ನಾಟಕದ ಲಿಂಕ್ ಇದೆ. ಸಂವಿಧಾನದ 370ನೇ ವಿಧಿ ರದ್ಧತಿ ಮಾಡಲು ಮೋದಿಗೆ ಶಕ್ತಿ ಕೊಟ್ಟಿದ್ದು ಕೊಲ್ಲೂರಿನ ಮೂಕಾಂಬಿಕೆ ಎನ್ನೋದು ಎಷ್ಟು ಅಚ್ಚರಿಯೋ ಅಷ್ಟೇ ಸತ್ಯ. ಪ್ರಧಾನಿ ಮೋದಿ, ಅಮಿತ್ ಶಾ ಸಂವಿಧಾನದ 370ನೇ ವಿಧಿ ರದ್ದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೊಲ್ಲೂರು ಮೂಕಾಂಬಿಕೆಗೆ ಹರಕೆ ಮಾಡಿಕೊಂಡಿದ್ರಂತೆ. ಈ ಬಗ್ಗೆ ಸ್ವತಃ ಮೂಕಾಂಬಿಕೆ ದೇಗುಲದ ಪ್ರಧಾನ ಅರ್ಚಕ ಡಾ.ನರಸಿಂಹ ಅಡಿಗ ಹೇಳಿದ್ದಾರೆ. ಹಾಗಾದ್ರೆ ಅರ್ಚಕರು ಏನು ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video