Asianet Suvarna News Asianet Suvarna News

ರಾಯಚೂರು: ಒಂದೇ ವಾರದಲ್ಲಿ 20 ಮಕ್ಕಳಲ್ಲಿ ಡೆಂಘೀ ಜ್ವರ

Aug 2, 2021, 3:49 PM IST

ಬೆಂಗಳೂರು (ಆ. 02): ರಾಯಚೂರು ತಾ. ದೇವಸೂಗೂರು ಮತ್ತು ಶಕ್ತಿ ನಗರದಲ್ಲಿ ಒಂದೇ ವಾರದಲ್ಲಿ 20 ಮಕ್ಕಳಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದೆ. ಡೆಂಘಿ ಜ್ವರ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಹರಸಾಹಸಪಡುತ್ತಿದೆ. ಶಕ್ತಿ ನಗರದ ಬೇರೆ ಬೇರೆ ಕಡೆ ಜನಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.