Asianet Suvarna News Asianet Suvarna News

ಅವರ ಕಾವ್ಯ, ಇವರ ಧ್ವನಿ ಸೇರಿ ಆಯ್ತು ಭಾವಗೀತೆ; ಇದು ಎಚ್‌ಎಸ್‌ವಿ ಸಂದರ್ಶನ!

ಸೂಫಿ ಸಂತರ ನಾಡು ಅಕ್ಷರ ಜಾತ್ರೆಗೆ ಸಜ್ಜಾಗಿದೆ. ಕನ್ನಡದ ಡಿಂಡಿಮ ಕಲಬುರ್ಗಿಯಲ್ಲಿ ಮೊಳಗಲಿದೆ. ತೂಗುಮಂಚದ ಕವಿ ಎಚ್‌ಎಸ್‌ವಿ 85 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಕನ್ನಡದ ಬಗ್ಗೆ, ತಮ್ಮ ಕಾವ್ಯದ ಬಗ್ಗೆ, ಕನ್ನಡ ಉಳಿವಿನ ಬಗ್ಗೆ ಎಚ್‌ಎಸ್‌ವಿ ಮಾತನಾಡಿದ್ದಾರೆ. ಖ್ಯಾತ ಗಾಯಕಿ ಎಂ ಡಿ ಪಲ್ಲವಿ, ಎಚ್‌ಎಸ್‌ವಿಯವರನ್ನು ಸಂದರ್ಶಿಸಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ ನೋಡಿ! 

ಬೆಂಗಳೂರು (ಫೆ. 05): ಸೂಫಿ ಸಂತರ ನಾಡು ಅಕ್ಷರ ಜಾತ್ರೆಗೆ ಸಜ್ಜಾಗಿದೆ. ಕನ್ನಡದ ಡಿಂಡಿಮ ಕಲಬುರ್ಗಿಯಲ್ಲಿ ಮೊಳಗಲಿದೆ. ತೂಗುಮಂಚದ ಕವಿ ಎಚ್‌ಎಸ್‌ವಿ 85 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಕನ್ನಡದ ಬಗ್ಗೆ, ತಮ್ಮ ಕಾವ್ಯದ ಬಗ್ಗೆ, ಕನ್ನಡ ಉಳಿವಿನ ಬಗ್ಗೆ ಎಚ್‌ಎಸ್‌ವಿ ಮಾತನಾಡಿದ್ದಾರೆ. ಖ್ಯಾತ ಗಾಯಕಿ ಎಂ ಡಿ ಪಲ್ಲವಿ, ಎಚ್‌ಎಸ್‌ವಿಯವರನ್ನು ಸಂದರ್ಶಿಸಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ ನೋಡಿ! 

ಸೂಫಿಸಂತರ ನಾಡಲ್ಲಿ ಕನ್ನಡ ಡಿಂಡಿಮ; ಎಚ್‌ಎಸ್‌ವಿ ಮಾತುಗಳಿವು!