IPL 2020: ಎರಡನೇ ವಾರದಲ್ಲಿ ಎಲ್ಲಾ ತಂಡಗಳ ಪ್ರದರ್ಶನ ಹೇಗಿತ್ತು?

ಮೊದಲ ವಾರದಲ್ಲಿ ಮಂಕಾಗಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎರಡನೇ ವಾರದಲ್ಲಿ ಕಮ್‌ಬ್ಯಾಕ್ ಮಾಡಿದ್ದು, ಅಗ್ರಸ್ಥಾನಕ್ಕಾಗಿ ಡೆಲ್ಲಿ ಜತೆ ಸಾಕಷ್ಟು ಪೈಪೋಟಿ ನಡೆಸುತ್ತಿದೆ. ಇದೀಗ ದಿನದಿಂದ ದಿನಕ್ಕೆ ಐಪಿಎಲ್ ರೋಚಕತೆ ಹೆಚ್ಚಾಗಲಾರಂಭಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಅ.07): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಎರಡು ವಾರಗಳು ಕಳೆದಿವೆ. ಸೆಪ್ಟೆಂಬರ್ 19ರಿಂದ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಹಲವು ಜಿದ್ದಾಜಿದ್ದಿನ ಪಂದ್ಯಗಳಿಗೆ ಸಾಕ್ಷಿಯಾಗಿದ್ದೇವೆ.

ಇನ್ನು ಮೊದಲ ವಾರದಲ್ಲಿ ಮಂಕಾಗಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎರಡನೇ ವಾರದಲ್ಲಿ ಕಮ್‌ಬ್ಯಾಕ್ ಮಾಡಿದ್ದು, ಅಗ್ರಸ್ಥಾನಕ್ಕಾಗಿ ಡೆಲ್ಲಿ ಜತೆ ಸಾಕಷ್ಟು ಪೈಪೋಟಿ ನಡೆಸುತ್ತಿದೆ. ಇದೀಗ ದಿನದಿಂದ ದಿನಕ್ಕೆ ಐಪಿಎಲ್ ರೋಚಕತೆ ಹೆಚ್ಚಾಗಲಾರಂಭಿಸಿದೆ.

IPL 2020: ಈ ಸಲ ಆರ್‌ಸಿಬಿಗೆ ಮಾಜಿ ಆಟಗಾರರೇ ಬಿಗ್ ವಿಲನ್ಸ್..!

ಎರಡನೇ ವಾರದ ಐಪಿಎಲ್ ಮುಕ್ತಾಯದ ವೇಳೆಗೆ ಯಾವ ತಂಡಗಳು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಾಧಿಸಿವೆ. ಯಾವ ಬ್ಯಾಟ್ಸ್‌ಮನ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದಾನೆ. ಮತ್ತೆ ಯಾವ ಬ್ಯಾಟ್ಸ್‌ಮನ್ ಗರಿಷ್ಠ ರನ್ ಬಾರಿಸಿದ್ದಾನೆ. ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Related Video