IPL 2020: ಯಾವ ತಂಡದಲ್ಲಿದ್ದಾರೆ ಹೆಚ್ಚು ಸೀನಿಯರ್ ಆಟಗಾರರು..?

ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ವಯಸ್ಸು ಕೂಡಾ ಸಾಕಷ್ಟು ಚರ್ಚಿತ ಹಾಗೆಯೇ ಆಸಕ್ತಿದಾಯಕ ವಿಚಾರವಾಗಿದೆ. ಐಪಿಎಲ್ ಟ್ರೋಫಿ ಗೆಲ್ಲಲು ವಯಸ್ಸು ಮುಖ್ಯವಲ್ಲ ಛಲ ಹಾಗೂ ಸಾಮರ್ಥ್ಯ ಮಾತ್ರವೇ ಮುಖ್ಯ ಎನ್ನುವುದನ್ನು ಕಳೆದೆರಡು ಆವೃತ್ತಿಗಳು ಸಾಬೀತು ಮಾಡಿತ್ತು.

Share this Video
  • FB
  • Linkdin
  • Whatsapp

ದುಬೈ(ಸೆ.14): 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಎನ್ನುವ ಚುಟುಕು ಕ್ರಿಕೆಟ್‌ ಸಂಗ್ರಾಮ ಆರಂಭವಾದಾಗ ಎಲ್ಲರು ಇದು ಬರೀ ಯುವಕರ ಆಟ. ಈ ಹೊಡಿ-ಬಡಿ ಆಟದಲ್ಲಿ ಸೀನಿಯರ್‌ಗಳ ಆಟ ನಡೆಯೊಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಟೂರ್ನಿ ಆರಂಭವಾಗಿ ಕೆಲವೇ ವರ್ಷಗಳು ಕಳೆಯುವುದರೊಳಗಾಗಿ ಹಿರಿಯರು ತಾವೇನು ಕಮ್ಮಿ ಇಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ವಯಸ್ಸು ಕೂಡಾ ಸಾಕಷ್ಟು ಚರ್ಚಿತ ಹಾಗೆಯೇ ಆಸಕ್ತಿದಾಯಕ ವಿಚಾರವಾಗಿದೆ. ಐಪಿಎಲ್ ಟ್ರೋಫಿ ಗೆಲ್ಲಲು ವಯಸ್ಸು ಮುಖ್ಯವಲ್ಲ ಛಲ ಹಾಗೂ ಸಾಮರ್ಥ್ಯ ಮಾತ್ರವೇ ಮುಖ್ಯ ಎನ್ನುವುದನ್ನು ಕಳೆದೆರಡು ಆವೃತ್ತಿಗಳು ಸಾಬೀತು ಮಾಡಿತ್ತು.

IPL 2020: ಪ್ರಾಕ್ಟೀಸ್‌ ಜತೆ ಮಸ್ತ್ ಮಜಾ ಮಾಡ್ತಿದೆ RCB ಪಡೆ

ಡ್ಯಾಡೀಸ್ ಆರ್ಮಿ ಎಂದು ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲೇ ಈ ಸಲವೂ ಹೆಚ್ಚು ಸೀನಿಯರ್ಸ್‌ಗಳಿದ್ದಾರೆ. ಇನ್ನು ಉಳಿದ ತಂಡಗಳಲ್ಲಿ ಎಷ್ಟು ಮಂದಿ ಸೀನಿಯರ್ಸ್ ಇದ್ದಾರೆ? ಮತ್ತೆಷ್ಟು ಮಂದಿ ಜೂನಿಯರ್ಸ್ ಇದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Related Video