Asianet Suvarna News Asianet Suvarna News

ಮದುವೆಗೆ ಖುಷ್‌ ಖುಷಿಯಿಂದ ಹೋದವರು, ಕಪ್ಪೆಯಂತೆ ಜಿಗಿಯುತ್ತಾ ವಾಪಸ್ ಬಂದ್ರು..!

- ಮದುವೆಗೆ ಹೋದವರಿಗೆ ಪೊಲೀಸರಿಂದ ಬಿಗ್ ಶಾಕ್ 

- ಖುಷಿಯಿಂದ ಕುಣಿಯುತ್ತಾ ಹೋದವರಿಗೆ ಕಪ್ಪೆಯಂತೆ ಜಿಗಿಯುವ ಶಿಕ್ಷೆ

- ಮಧ್ಯಪ್ರದೇಶದ ಉಮಾರಿ ಎಂಬ ಹಳ್ಳಿಯಲ್ಲಿ ಮದುವೆ 

First Published May 22, 2021, 9:35 AM IST | Last Updated May 22, 2021, 9:48 AM IST

ಬೆಂಗಳೂರು (ಮೇ. 22): ಮದುವೆ ಮನೆಗೆ ಖುಷಿಯಿಂದ, ಕುಣಿಯುತ್ತಾ ಹೋದವರಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಮಧ್ಯಪ್ರದೇಶದ ಉಮಾರಿ ಎಂಬ ಹಳ್ಳಿಯಲ್ಲಿ ಮದುವೆ ನಡೆಯುತ್ತಿತ್ತು. ಲಾಕ್‌ಡೌನ್ ಇದ್ದರೂ 300 ಮಂದಿ ಸೇರಿದ್ದ, ಪೊಲೀಸರು ಮದುವೆ ಮನೆಗೆ ನುಗ್ಗಿದ್ದಾರೆ. ಅತಿಥಿಗಳೆಲ್ಲಾ ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ಧಾರೆ. ಸಿಕ್ಕವರಿಗೆ ಕಪ್ಪೆಯಂತೆ ಜಿಗಿಯುತ್ತಾ ಹೋಗಬೇಕು ಎಂದು ಪೊಲೀಸರು ತಾಕೀತು ಮಾಡಿದ್ದಾರೆ. 

14 ದಿನ ಲಾಕ್‌ಡೌನ್ ವಿಸ್ತರಣೆ; ಜಿಲ್ಲೆಗಳಲ್ಲಿ ಕೊರೊನಾ ಇಳಿಕೆಯಾಗುವವರೆಗೂ ಕರುನಾಡು ಬಂದ್..?
 

Video Top Stories