Viral Video: ಮೊದಲ ಬಾರಿ ಪಿಜ್ಜಾ ಸವಿದ ಅಜ್ಜಿ, ರಿಯಾಕ್ಷನ್ ಹೇಗಿದೆ ನೋಡಿ!

ಇವತ್ತಿನ ಯುವ ಪೀಳಿಗೆ ಫಾಸ್ಟ್‌ಫುಡ್‌ (Fast Food) ಹಿಂದೆ ಬಿದ್ದಿದೆ. ಪಿಜ್ಜಾ, (Pizza) ಬರ್ಗರ್‌ನಲ್ಲಿಯೇ ಊಟ, ತಿಂಡಿ ಮಾಡುವ ಮಟ್ಟಿಗೆ ಅದಕ್ಕೆ ಹೊಂದಿಕೊಂಡಿದ್ದಾರೆ. ಪಿಜ್ಜಾ ಮಹಿಮೆಯೇ ಅಂತದ್ದು ಬಿಡಿ! ಇಲ್ಲೊಬ್ಬ ಅಜ್ಜಿಗೆ ಪಿಜ್ಜಾ ತಿನ್ನಿಸಲು ಹೋದಾಗ ಒಲ್ಲೆ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಇವತ್ತಿನ ಯುವ ಪೀಳಿಗೆ ಫಾಸ್ಟ್‌ಫುಡ್‌ (Fast Food) ಹಿಂದೆ ಬಿದ್ದಿದೆ. ಪಿಜ್ಜಾ (Pizza) ಬರ್ಗರ್‌ನಲ್ಲಿಯೇ ಊಟ, ತಿಂಡಿ ಮಾಡುವ ಮಟ್ಟಿಗೆ ಅದಕ್ಕೆ ಹೊಂದಿಕೊಂಡಿದ್ದಾರೆ. ಪಿಜ್ಜಾ ಮಹಿಮೆಯೇ ಅಂತದ್ದು ಬಿಡಿ!

ಇಲ್ಲೊಬ್ಬ ಅಜ್ಜಿಗೆ (Nani) ಪಿಜ್ಜಾ ತಿನ್ನಿಸಲು ಹೋದಾಗ ಒಲ್ಲೆ ಎಂದಿದ್ದಾರೆ. ಒತ್ತಾಯ ಮಾಡಿದಾಗ ಟೇಸ್ಟ್ ನೋಡಲು ಸ್ವಲ್ಪ ತಿಂದಿದ್ದಾರೆ. ಆಗ ಅವರ ರೆಸ್ಪಾನ್ಸ್ ಕಾಮಿಡಿಯಾಗಿದೆ. ಅಜ್ಜಿಗೆ ಪಿಜ್ಜಾ ಇಷ್ಟ ಆಯ್ತಾ..? ಅಥವಾ ಹಿಡಿಸಲಿಲ್ವಾ ಎಂಬುದು ಗೊತ್ತಾಗಲಿಲ್ಲಪ್ಪಾ! 

Related Video