ರೂಪಾಂತರಿ ಕಂಟ್ರೋಲ್ ಆಗದಿದ್ದರೆ ಮುಂದೆ ಅಪಾಯ!

ಸೆಮಿ ಲಾಕ್‌ಡೌನ್, ಕರ್ಫ್ಯೂ ನಡುವೆ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಇದು ಬಹುದೊಡ್ಡ ಆತಂಕ ಎಂದು ನ್ಯಾಷನಲ್ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್ ಮಾಹಿತಿಯನ್ನು ನೀಡಿದೆ. 

Share this Video
  • FB
  • Linkdin
  • Whatsapp

ನವದೆಹಲಿ(ಮೇ.12) ಸೆಮಿ ಲಾಕ್‌ಡೌನ್, ಕರ್ಫ್ಯೂ ನಡುವೆ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದೆ. ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಇದು ಬಹುದೊಡ್ಡ ಆತಂಕ ಎಂದು ನ್ಯಾಷನಲ್ ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್ ಮಾಹಿತಿಯನ್ನು ನೀಡಿದೆ. 

ವೈರಸ್ ಹೆಚ್ಚಾದಷ್ಟು, ಹೆಚ್ಚು ರೂಪಾಂತರಗೊಳ್ಳುತ್ತದೆ. ದೇಶದಲ್ಲಿ ಈವರೆಗೆ 24 ಸಾವಿರ ಮ್ಯುಟೇಶನ್ ವೈರಸ್ ಪತ್ತೆಯಾಗಿದೆ. ಜಿನೋಮಿಕ್ ಸೀಕ್ವೆನ್ಸ್ ಒಳಪಡಿಸಿದ 6,897 ಸ್ಯಾಂಪಲ್ಸ್ ಇದನ್ನು ಖಚಿತಪಡಿಸಿದೆ. 

ದೇಶದಲ್ಲಿ ದಿನನಿತ್ಯ ಮೂರು ಸಾವಿರಕ್ಕೂ ಹೆಚ್ಚು ಪ್ರಕರೆಣಗಳು ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬಂದ ಈ ವರದಿ ಬಹಳ ಆತಂಕಕಾರಿ ಎನ್ನಬಹುದು. 

Related Video