ಉತ್ತರಾಖಂಡದಲ್ಲಿ ಹಿಮ ಸುನಾಮಿ, ವಿದ್ಯುತ್ ಘಟಕ ಧ್ವಂಸ, 170 ಕ್ಕೂ ಹೆಚ್ಚು ಮಂದಿ ನಾಪತ್ತೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಎಂಬಲ್ಲಿ ಭಾರೀ ಹಿಮಕುಸಿತ ಸಂಭವಿಸಿದೆ. ಈ ಹಿಮಕುಸಿತದಿಂದ ಗಂಗಾನದಿ ಉಪನದಿಗಳಾದ ಧೌಲಿಗಂಗಾ, ರಿಷಿಗಂಗಾ ಹಾಗೂ ಅಲಕಾನಂದ ನದಿಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿ 170 ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿರುವ ಶಂಕೆ ಇದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 08): ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಎಂಬಲ್ಲಿ ಭಾರೀ ಹಿಮಕುಸಿತ ಸಂಭವಿಸಿದೆ. ಈ ಹಿಮಕುಸಿತದಿಂದ ಗಂಗಾನದಿ ಉಪನದಿಗಳಾದ ಧೌಲಿಗಂಗಾ, ರಿಷಿಗಂಗಾ ಹಾಗೂ ಅಲಕಾನಂದ ನದಿಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿ 170 ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿರುವ ಶಂಕೆ ಇದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ನಾಗರೀಕ ದಂಗೆ, 20 ವರ್ಷದ ಸರ್ವಾಧಿಕಾರಕ್ಕೆ ಬೀಳುತ್ತಾ ಬ್ರೇಕ್..?

ಇಲ್ಲೊಬ್ಬ ವ್ಯಕ್ತ ಚಲಿಸುತ್ತಿರುವ ಬಸ್ಸಿಗೆ ಅಡ್ಡ ಬಂದಿದ್ದಾನೆ. ಅದೃಷ್ಟವಶಾತ್ ಸಾವನ್ನು ಗೆದ್ದಿದ್ದಾನೆ. ಹೇಗೆ..? ನೀವೇ ನೋಡಿ.. ಹೆಣ್ಣು ಹುಲಿಯನ್ನು ಇಂಪ್ರೆಸ್ ಮಾಡಲು ಎರಡು ಗಂಡು ಹುಲಿಗಳು ಫೈಟ್ ಮಾಡಿಕೊಂಡಿವೆ. ಇಲ್ಲೊಂದು ಕಡೆ ಮಹಿಳೆಯರ ಚೂಡಿದಾರದ ಒಳಗಿತ್ತು, ಮಾಲ್‌ನಲ್ಲಿ ಕದ್ದ ಬ್ರಾಂಡೆಡ್ ವಸ್ತುಗಳು. ಅರೇ, ಏನವು ಅಂತೀರಾ..? ಈ ಸುದ್ದಿ ನೋಡಿ..!

Related Video