Asianet Suvarna News

ಬ್ಲೂ ಟಿಕ್ ಮಾರ್ಕ್ ತೆಗೆಯುವಲ್ಲೂ ರಾಜಕೀಯ ಮಾಡಿದ ಟ್ವಿಟರ್!

Jun 5, 2021, 11:33 PM IST

ಬೆಂಗಳೂರು(ಜೂ.05): ಹೊಸ ಐಟಿ ನಿಯಮ ಪಾಲಿಸಲು ಹಿಂದೇಟು ಹಾಕುತ್ತಿರುವ ಟ್ವಿಟರ್ ಇದೀಗ ಅಧೀಕೃತ ಖಾತೆಗಳ ಬ್ಲೂ ಟಿಕ್ ಮಾರ್ಕ್ ರದ್ದು ಮಾಡುತ್ತಿದೆ. ನಿಷ್ಕ್ರೀಯಗೊಂಡಿರುವ ಟ್ವಿಟರ್ ಖಾತೆಗಳ ಬ್ಲೂ ಟಿಕ್ ಮಾರ್ಕ್ ರದ್ದು ಮಾಡಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, RSS ಮುಖ್ಯಸ್ಥ, RSS ನಾಯಕ ಬ್ಲೂ ಟಿಕ್ ರದ್ದು ಮಾಡಿದೆ. ಆದರೆ ಇದರ ಹಿಂದೆ ಬಹುದೊಡ್ಡ ರಾಜಕೀಯ ಅಡಗಿರುವುದು ಬಯಲಾಗಿದೆ. ಇದರ ಜೊತೆಗೆ ಕರ್ನಾಟಕ ಕೊರೋನಾ, ಅನ್‌ಲಾಕ್, ಪಂಜಾಬ್‌ನಲ್ಲಿನ ಲಸಿಕೆ ಮಾರಾಟ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.