ಟಿಎಂಸಿ ನಾಯಕಿ ಮನೆಯಲ್ಲಿ ಕ್ಯಾಲಿಫೋರ್ನಿಯಂ ಲೋಹ ಪತ್ತೆ; ಜಸ್ಟ್ 1 ಗ್ರಾಂಗೆ 17 ಕೋಟಿ ಬೆಲೆ
ಅದು ದುಬಾರಿ ವಸ್ತು. ಜೊತೆಗೆ ಅಷ್ಟೇ ಡೆಡ್ಲಿಯಸ್ಟ್ ವಸ್ತು. ಅದರ ಬೆಲೆ ಕೇಳಿದ್ರೆ ನೀವು ಬೆಕ್ಕಸ ಬೆರಗಾಗೋದು ಪಕ್ಕಾ. ಅದರ ಪವರ್ ಎಂಥದ್ದು ಅಂತ ಗೊತ್ತಾದ್ರೆ ನೀವು ಗಾಬರಿಯಾಗೋದು ಫಿಕ್ಸ್. ಟಿಎಂಸಿ ನಾಯಕಿಯ ಪತಿರಾಯನ ಬಳಿಯಿತ್ತು ಆ ಡೇಂಜರಸ್ ಸ್ಟೋನ್...
ಪಶ್ಚಿಮ ಬಂಗಳಾದ ಟಿಎಂಸಿ ನಾಯಕಿ ಅಮೃತಾ ಎಕ್ಕಾ ಅವರ ಗಂಡ ಫ್ಯಾನ್ಸಿಸ್ ಎಕ್ಕಾ ಬಳಿ ಕ್ಯಾಲಿಫೋರ್ನಿಯಂ ಲೋಹ ಪತ್ತೆಯಾಗಿದೆ. ಜಸ್ಟ್ ಒಂದು ಗ್ರಾಂಗೆ 17 ಕೋಟಿ ಬೆಲೆ ಇದಕ್ಕಿದೆ. ಇದನ್ನ ದುಬಾರಿ ಹಾಗೇನೆ ಡೇಂಜರೆಸ್ಟ್ ವಸ್ತು ಅಂತಾರೆ.