ಹಿಮಾಲಯ ಸಂಕಟ, ಉತ್ತರ ಭಾರತಕ್ಕೆ ಕಾದಿದ್ಯಾ ಕಂಟಕ?

ಹಿಮಾಲಯದಲ್ಲಿ ಉದ್ಭವಿಸುತ್ತಿದೆ ಉತ್ತರ ಭಾರತವನ್ನೇ ನುಂಗಿ ಹಾಕುವ ಪೆಡಂಭೂತ. ಒಂದೇ ವರ್ಷದಲ್ಲಿ 13 ಬಾರಿ ನಡುಗಿದೆ ಹಿಮಾಲಯ. ನಡುಗುತ್ತಲೇ ಇರೋದ್ಯಾಕೆ ಪರ್ವತ ರಾಜನ ಆಸ್ಥಾನ? ಎಂಟರಷ್ಟು ತೀವ್ರತೆಯ ಭೂಕಂಪಕ್ಕೆ ಶುರುವಾಯ್ತಾ ಕೌಂಟ್‌ಡೌನ್?

First Published Feb 16, 2021, 1:36 PM IST | Last Updated Feb 16, 2021, 1:37 PM IST

ನವದೆಹಲಿ(ಫೆ.16): ಹಿಮಾಲಯದಲ್ಲಿ ಉದ್ಭವಿಸುತ್ತಿದೆ ಉತ್ತರ ಭಾರತವನ್ನೇ ನುಂಗಿ ಹಾಕುವ ಪೆಡಂಭೂತ. ಒಂದೇ ವರ್ಷದಲ್ಲಿ 13 ಬಾರಿ ನಡುಗಿದೆ ಹಿಮಾಲಯ. ನಡುಗುತ್ತಲೇ ಇರೋದ್ಯಾಕೆ ಪರ್ವತ ರಾಜನ ಆಸ್ಥಾನ? ಎಂಟರಷ್ಟು ತೀವ್ರತೆಯ ಭೂಕಂಪಕ್ಕೆ ಶುರುವಾಯ್ತಾ ಕೌಂಟ್‌ಡೌನ್?

ಇವತ್ತೋ, ನಾಳೆಯೋ ನಡೆದೇ ಬಿಡುತ್ತಾ ವಿಧ್ವಂಸ? 2021ರ ಪ್ರಳಯಕ್ಕೆ 2015ರಲ್ಲೇ ಸ್ಕೆಚ್ ಹಾಕಿದ್ದನಾ ಭೂಕಂಪ ರಾಕ್ಷಸ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.