Hijab Row ಹಿಜಾಬ್ ವಿವಾದಕ್ಕೆ ಉಗ್ರ ಸಂಘಟನೆ ಬಹಿರಂಗ ಎಂಟ್ರಿ, ಮಂಡ್ಯದ ಮುಸ್ಕಾನ್ ಬೆಂಬಲಕ್ಕೆ ಅಲ್ ಖೈದಾ!

  • ಹಿಜಾಬ್ ಹೋರಾಟಕ್ಕೆ ಧುಮಿಕಿದ ಅಲ್ ಖೈದಾ 
  • ಉಗ್ರ ಸಂಘಟನೆಯಿಂದ ಹಿಜಾಬ್ ಪರ ವಿಡಿಯೋ
  • ಮುಸ್ಕಾನ್‌ಗೆ ಬೆಂಬಲ ಸೂಚಿಸಿದ ಉಗ್ರ ಸಂಘಟನೆ

Share this Video
  • FB
  • Linkdin
  • Whatsapp

ಕರ್ನಾಟಕ ಹಿಜಾಬ್ ವಿವಾದ ತಣ್ಣಗಾಗುತ್ತಲೇ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ. ಇದೀಗ ಹಿಜಾಬ್ ಪರವಾಗಿ ಬಿನ್ ಲಾಡೆನ್ ಸ್ಥಾಪಿಸಿದ ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಜವಾಹಿರಿ ಹೋರಾಟ ಆರಂಭಿಸಿದೆ.ಹಿಜಾಬ್ ಗಲಾಟೆ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್ ವಿದ್ಯಾರ್ಥಿನಿಗೆ ಅಲ್ ಖೈದಾ ಮುಖ್ಯಸ್ಥ ಬೆಂಬಲ ನೀಡಿದ್ದಾನೆ. ಇದರ ಬೆನ್ನಲ್ಲೇ ಭಾರತ ಮಾತ್ರವಲ್ಲ ಅಮೆರಿಕ ತನಿಖಾ ಸಂಸ್ಥೆಗಳು ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ.

Related Video