ಆಕ್ಸಿಜನ್ ಹಾಹಾಕಾರ, ಫ್ರೀ ಕೊಡೊಕೆ ಬಂದ್ರು ಟಾಟಾ ಅಂಬಾನಿ..!

ಒಂದು ಕಡೆ ಬೆಡ್‌ ಸಿಗದೇ ರೋಗಿಗಳ ಪರದಾಡುತ್ತಿದ್ದಾರೆ. ಇಂತವರಿಗೆ ಚಿಕಿತ್ಸೆ ನೀಡಲು ರೈಲ್ವೇ ಆಸ್ಪತ್ರೆ ಸಿದ್ಧವಾಗಿದೆ.  ಆಕ್ಸಿಜನ್ ಹಾಹಾಕಾರಕ್ಕೆ ಬ್ರೇಕ್ ಹಾಕಲು ಟಾಟಾ, ಅಂಬಾನಿ ಮುಂದೆ ಬಂದಿದ್ದಾರೆ. ಇವೆಲ್ಲಾ ಸುದ್ದಿಗಳ ರೌಂಡ್‌ ಅಪ್ ಇಲ್ಲಿದೆ. 
 
Share this Video
  • FB
  • Linkdin
  • Whatsapp

ಬೆಂಗಳೂರು (ಏ. 23): ದೇಶದಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಬಳಸುವ ಆಮ್ಲಜನಕಕ್ಕೆ ಹಾಹಾಕಾರ ಉಂಟಾಗಿರುವ ಬೆನ್ನಲ್ಲೇ, ‘ಸದ್ಯಕ್ಕೆ ಕೈಗಾರಿಕೆಗಳಿಗೆ ಆಮ್ಲಜನಕ ಸರಬರಾಜು ನಿಲ್ಲಿಸಿ. ಮಾನವ ಜೀವದ ಮುಂದೆ ಆರ್ಥಿಕ ಹಿತಾಸಕ್ತಿ ಮುಖ್ಯ ಅಲ್ಲವೇ ಅಲ್ಲ’ ಎಂದು ದೆಹಲಿ ಹೈಕೋರ್ಟ್‌ ತಾಕೀತು ಮಾಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2 ನೇ ಅಲೆಯಲ್ಲಿ ಸತ್ತವರ ಪೋಸ್ಟ್ ಮಾರ್ಟಂ... ಬೆಚ್ಚಿಬಿತ್ತು ವೈದ್ಯಲೋಕ...!

Related Video