ಲಖೀಂಪುರದಲ್ಲಿ ನಿಜಕ್ಕೂ ನಡೆದಿದ್ದು ಏನು? ಏಳು ವಿಡಿಯೋ ಬಿಚ್ಚಿಟ್ಟ ಅಸಲಿಯತ್ತು!

ಲಖೀಂಪುರ ರಣರಂಗ, ಬೆಂಕಿ ಹಚ್ಚಿದ್ದು ಯಾರು? ಬೆದರಿಕೆ ಹಾಕಿದ್ದು ಯಾರು? ಮಂತ್ರಿ ಮಗ ಎಲ್ಲಿದ್ದಾನೆ? ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ವಿಡಿಯೋಗಳು ಹೆಳುತ್ತಿರುವ ಕತೆ ಏನದು?

Share this Video
  • FB
  • Linkdin
  • Whatsapp

ಲಖೀಂಪುರ(ಆ.07) ಲಖೀಂಪುರ ರಣರಂಗ, ಬೆಂಕಿ ಹಚ್ಚಿದ್ದು ಯಾರು? ಬೆದರಿಕೆ ಹಾಕಿದ್ದು ಯಾರು? ಮಂತ್ರಿ ಮಗ ಎಲ್ಲಿದ್ದಾನೆ? ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ವಿಡಿಯೋಗಳು ಹೆಳುತ್ತಿರುವ ಕತೆ ಏನದು?

ಮೂರ್ನಾಲ್ಕು ದಿನಗಳಿಂದ ಉತ್ತರ ಪ್ರದೇಶದ ಲಖೀಂಪುರ ಭಾರೀ ಟ್ರೆಂಡಿಂಗ್‌ನಲ್ಲಿದೆ. ರೈತರ ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ. ಅಷ್ಟಕ್ಕೂ ಈ ಹಿಂಸಾಚಾರದ ಹಿಂದಿರುವ ಕೈ ಯಾರದ್ದು? ಇಲ್ಲಿದೆ ಒಂದು ವರದಿ

Related Video