ಒಂದು ನೀರ್ಗಲ್ಲು ಸ್ಪೋಟಕ್ಕೆ ಹೀಗಾಯ್ತು, ಅಲ್ಲಿವೆ 8000 ನೀರ್ಗಲ್ಲುಗಳು!

ಉತ್ತರಾಖಂಡ್‌ನಲ್ಲಿ ಸಂಭವಿಸಿದ ಹಿಮ ಸುನಾಮಿಗೆ ಅಲ್ಲಿನ ಜನರು ಅಕ್ಷರಶಃ ತತ್ತರಿಸಿದ್ದಾರೆ. ಈ ದುರಂತಕ್ಕೆ ಇಡೀ ದೇಶವೇ ಮರುಗಿದೆ. ಆದರೆ ಇಲ್ಲೊಂದು ನಡೆದ ಗಂಭೀರ ವಿಷಯ ಏನು ಗೊತ್ತಾ? ಕೇವಲ ಒಂದು ನೀರ್ಗಲ್ಲಿನ ಕೋಪಕ್ಕೇ ಹೀಗಾಯ್ತು. ಆದರೆ ಅಲ್ಲಿರೋದು ಬರೋಬ್ಬರಿ 8000 ನೀರ್ಗಲ್ಲುಗಳು. ಇವೆಲ್ಲಾ ತಿರುಗಿ ಬಿದ್ರೆ ಪರಿಸ್ಥಿತಿ ಹೇಗಿರಬೇಡ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ 

First Published Feb 9, 2021, 4:58 PM IST | Last Updated Feb 9, 2021, 5:18 PM IST

ಡೆಹ್ರಾಡೂನ್(ಫೆ.09): ಉತ್ತರಾಖಂಡ್‌ನಲ್ಲಿ ಸಂಭವಿಸಿದ ಹಿಮ ಸುನಾಮಿಗೆ ಅಲ್ಲಿನ ಜನರು ಅಕ್ಷರಶಃ ತತ್ತರಿಸಿದ್ದಾರೆ. ಈ ದುರಂತಕ್ಕೆ ಇಡೀ ದೇಶವೇ ಮರುಗಿದೆ. ಆದರೆ ಇಲ್ಲೊಂದು ನಡೆದ ಗಂಭೀರ ವಿಷಯ ಏನು ಗೊತ್ತಾ? ಕೇವಲ ಒಂದು ನೀರ್ಗಲ್ಲಿನ ಕೋಪಕ್ಕೇ ಹೀಗಾಯ್ತು. ಆದರೆ ಅಲ್ಲಿರೋದು ಬರೋಬ್ಬರಿ 8000 ನೀರ್ಗಲ್ಲುಗಳು. ಇವೆಲ್ಲಾ ತಿರುಗಿ ಬಿದ್ರೆ ಪರಿಸ್ಥಿತಿ ಹೇಗಿರಬೇಡ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ