ದೇಶ ಕಟ್ಟಿದ ಮಹಾ ದಿಗ್ಗಜ, ದೇಶ ಮರೆಯದ ಮಾಣಿಕ್ಯ: ಪಿವಿಎನ್‌ @100!

ಇದು ಜಗತ್ತೇ ಎದುರು ನಿಂತಾಗ ಎದೆಯೊಡ್ಡ ನಿಂತ ಛಲದಂಕಮಲ್ಲನ ಕಥೆ. ಪ್ರವಾಹದ ವಿರುದ್ಧ ಈಜಿ ಸೈ ಎನಿಸಿಕೊಂಡವರ ಯಶೋಗಾಥೆ. ಭಾರತದ ಭಾಗ್ಯವನ್ನೇ ಬದಲಾಯಿಸಿದ ಭಾರತ ಭಾಗ್ಯವಿದಾತನ ರೋಚಕ ಕತೆ.

Share this Video
  • FB
  • Linkdin
  • Whatsapp

ನವದೆಹಲಿ(ಜೂ.29): ಇದು ಜಗತ್ತೇ ಎದುರು ನಿಂತಾಗ ಎದೆಯೊಡ್ಡ ನಿಂತ ಛಲದಂಕಮಲ್ಲನ ಕಥೆ. ಪ್ರವಾಹದ ವಿರುದ್ಧ ಈಜಿ ಸೈ ಎನಿಸಿಕೊಂಡವರ ಯಶೋಗಾಥೆ. ಭಾರತದ ಭಾಗ್ಯವನ್ನೇ ಬದಲಾಯಿಸಿದ ಭಾರತ ಭಾಗ್ಯವಿದಾತನ ರೋಚಕ ಕತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಇದು ಆ ಛಲದಂಕಮಲ್ಲನ ಜನ್ಮ ಶತಮಾನೋತ್ಸವದ ದಿನ. ನವಭಾರತದ ಶಿಲ್ಪಿ ಎಂದೇ ಕರೆಸಿಕೊಮಡ ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್‌ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರ ಅಮೋಶ ಸಾಧನೆಗಳ ಅನಾವರಣ. 

Related Video