500 ವರ್ಷದ ಕನಸು, 30 ವರ್ಷದ ಹಿಂದಿನ ಪ್ರತಿಜ್ಞೆ: ಇದು ರಾಮ ಮಂದಿರ ರಹಸ್ಯ!

ರಾಮ ಮಂದಿರ ನಿರ್ಮಾಣ ಐನೂರು ವರ್ಷಗಳ ಕನಸು ಆದರೆ ಅದಕ್ಕೆ ಮತ್ತೊಂದು ಆಯಾಮ ಹಾಗೂ ವೇಗ ನೀಡಿದ್ದು ಮೂವತ್ತು ವರ್ಷಗಳ ಹಿಂದಿನ ಪ್ರತಿಜ್ಞೆ ಹಾಗೂ ಸವಾಲು. ಏನದು? ಇಲ್ಲಿದೆ ವಿವರ

 

First Published Aug 5, 2020, 3:16 PM IST | Last Updated Aug 5, 2020, 3:30 PM IST

ಅಯೋಧ್ಯೆ(ಆ. 05): ಅಯೋಧ್ಯೆ ಎಂಬ ಹೆಸರೇ ಇಡೀ ದೇಶವನ್ನೇ ತುದಿಗಾಲಲಿನಲ್ಲಿ ನಿಲ್ಲಿಸುತ್ತದೆ. ಕೋಟ್ಯಾಂತ ಹಿಂದೂ ಹೃದಯಗಳ ಮೈಯ್ಯಲ್ಲಿ ಮಿಂಚಿನ ಸಂಚಾರ ಮೂಡಿಸುತ್ತದೆ. ಅದು ರಾಮನ ಶಕ್ತಿಯೋ ಭರತ ಖಂಡದ ಅಸ್ಮಿತೆಯೋ ತಿಳಿಯದು. ರಾಮ ಅಂದ್ರೆ ನಂಬಿಕೆ, ಜೈ ಶ್ರೀರಾಮ್ ಅಂದ್ರೆ ಶಕ್ತಿ. ಆ ಶಕ್ತಿಯ ಮರು ಪ್ರತಿಷ್ಠಾಪನೆಯೇ ರಾಮ ಜನ್ಮ ಭೂಮಿಯಲ್ಲಿ ತಲೆ ಎತ್ತಲಿರುವ ಭವ್ಯ ರಾಮ ಮಂದಿರ.

ಆದರೆ ಈ ರಾಮ ಮಂದಿರದ ಹಿಂದೆ ಶಾಂತಿ, ಕಾನೂನು, ರಕ್ತ ಕ್ರಾಂತಿ 500 ವರ್ಷಗಳ ರೋಚಕ ರಹಸ್ಯವೊಂದಿದೆ. ಏನದು? ಇಲ್ಲಿದೆ ವಿವರ