ಟ್ವಿಟರ್ ಸಮರ: ಭಾರತದಲ್ಲಿ ಅಮೆರಿಕದ ನಿಯಮ!
ಮಾಂ ತುಝೇ ಸಲಾಂ ಅಂದಿದ್ದಕ್ಕೆ ಐಟಿ ಸಚಿವರ ಖಾತೆಯನ್ನೇ ಬ್ಲಾಕ್ ಮಾಡಿದ ಟ್ವಿಟರ್. ಭಾರತೀಯ ನೆಲದಲ್ಲಿ ಅಮೆರಿಕದ ಕಾನೂನು. ನಿರಂಕುಶಮತಿ ಟ್ವಿಟರ್‌ಗೆ ಇನ್ನಾದರೂ ಅಂಕುಶ ಹಾಕ್ತಾರಾ ಮೋದಿ. ವಿಐಪಿ, ನಾಯಕರಿಗೆ ಕೊಟ್ಟಾಯ್ತು ಟ್ವಿಟರ್ ಫೈನಲ್ ವಾರ್ನಿಂಗ್. ಅದು ಹೇಗೆ ಬಂತು ಸರ್ಕಾರವನ್ನೇ ಕೆಣಕುವ ಧಿಮಾಕು?
ನವದೆಹಲಿ(ಜೂ.27): ಮಾಂ ತುಝೇ ಸಲಾಂ ಅಂದಿದ್ದಕ್ಕೆ ಐಟಿ ಸಚಿವರ ಖಾತೆಯನ್ನೇ ಬ್ಲಾಕ್ ಮಾಡಿದ ಟ್ವಿಟರ್. ಭಾರತೀಯ ನೆಲದಲ್ಲಿ ಅಮೆರಿಕದ ಕಾನೂನು. ನಿರಂಕುಶಮತಿ ಟ್ವಿಟರ್‌ಗೆ ಇನ್ನಾದರೂ ಅಂಕುಶ ಹಾಕ್ತಾರಾ ಮೋದಿ. ವಿಐಪಿ, ನಾಯಕರಿಗೆ ಕೊಟ್ಟಾಯ್ತು ಟ್ವಿಟರ್ ಫೈನಲ್ ವಾರ್ನಿಂಗ್. ಅದು ಹೇಗೆ ಬಂತು ಸರ್ಕಾರವನ್ನೇ ಕೆಣಕುವ ಧಿಮಾಕು?
ಹೌದು ಭಾರತದಲ್ಲೀಗ ಐಟಿ ರಂಗವೇ ರಣಾಂಗಣವಾಗಿದೆ. ಹೌದು ಐಟಿ ನಿಯಮ ಜಾರಿಗೋಲಿಸಬೇಕೆಂಬ ಆದೇಶದ ಬಳಿಕ ಸರ್ಕಾರ ಹಾಗೂ ಟ್ವಿಟರ್ ನಡುವಿನ ಕಾದಾಟ, ಐಟಿ ಸಚಿವರ ಖಾತೆ ಬ್ಲಾಕ್ ಮಾಡಿದ ಬಳಿಕ ಮತ್ತೊಂದು ಹಂತ ತಲುಪಿದೆ. ಮುಂದೇನಾಗಬಹುದು? ಇಲ್ಲಿದೆ ವಿವರ.