Asianet Suvarna News Asianet Suvarna News

ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಕ್ಕಿದೆ ದಶಕಗಳ ಇತಿಹಾಸ; 3 ಧರ್ಮಗಳಿಂದ 3ನೇ ಮಹಾಯುದ್ಧ!

ಪ್ಯಾಲೆಸ್ಟೈನ್ ಬಂಡುಕೋರರ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸಿದೆ. ಪರಿಣಾಣ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವೆ ಯುದ್ಧದ ಭೀತಿ ಎದುರಾಗಿದೆ. ಕಾರಣ 2014ರಲ್ಲಿ ಇದೇ ರೀತಿ ಆರಂಭಗೊಂಡ ದಾಳಿ ಸತತ 50 ದಿನ ಮುಂದುವರಿದಿತ್ತು. ಇದೀಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಕಲಹಕ್ಕೆ ಕಾರಣವೇನು? ಇಲ್ಲಿದೆ ವಿವರ.

Video Top Stories