ಕೊರೋನಾ ಗೆದ್ದ ಧಾರಾವಿ, ಸೀಕ್ರೆಟ್‌ ರಿವೀಲ್!

ಭಾರತದ ಅತೀ ದೊಡ್ಡ ಕೊರೋನಾ ಹಾಟ್‌ಸ್ಪಾಟ್‌ನಲ್ಲಿ ಪತ್ತೆಯಾಗುತ್ತಿದೆ ಶೂನ್ಯ ಪ್ರಕರಣ.ನಾಲ್ಕೇ ತಿಂಗಳಲ್ಲಿ ಕೊರೋನಾಗೆ ಗೋರಿ ಕಟ್ಟಿದ್ದು ಹೇಗೆ ಗೊತ್ತಾ ಮುಂಬೈನ ಧಾರಾವಿ? ವ್ಯಾಕ್ಸಿನ್‌ಗಿಂತ ಪರಿಣಾಮಕಾರಿ, ಮದ್ದಿಗಿಂತ ಪವರ್‌ಫುಲ್. ಜಗತ್ತಿಗೇ ಮೆಡಿಸಿನ್ ಮಾಡೆಲ್ ಆಗುತ್ತಾ ಇಂಡಿಯಾದ ಸ್ಲಂ?

Share this Video
  • FB
  • Linkdin
  • Whatsapp

ನವದೆಹಲಿ(ಮೇ.30): ಭಾರತದ ಅತೀ ದೊಡ್ಡ ಕೊರೋನಾ ಹಾಟ್‌ಸ್ಪಾಟ್‌ನಲ್ಲಿ ಪತ್ತೆಯಾಗುತ್ತಿದೆ ಶೂನ್ಯ ಪ್ರಕರಣ.ನಾಲ್ಕೇ ತಿಂಗಳಲ್ಲಿ ಕೊರೋನಾಗೆ ಗೋರಿ ಕಟ್ಟಿದ್ದು ಹೇಗೆ ಗೊತ್ತಾ ಮುಂಬೈನ ಧಾರಾವಿ? ವ್ಯಾಕ್ಸಿನ್‌ಗಿಂತ ಪರಿಣಾಮಕಾರಿ, ಮದ್ದಿಗಿಂತ ಪವರ್‌ಫುಲ್. ಜಗತ್ತಿಗೇ ಮೆಡಿಸಿನ್ ಮಾಡೆಲ್ ಆಗುತ್ತಾ ಇಂಡಿಯಾದ ಸ್ಲಂ?

ಮುಂಬೈ ನಗರದಲ್ಲಿರುವ ಎರಡು ಸ್ಕ್ವೇರ್‌ ಕಿಲೋ ಮೀಟರ್‌ನಲ್ಲಿರುವ ಪ್ರದೇಶವೇ ಧಾರಾವಿ. ಆದರೆ ಇಷ್ಟು ಸಣ್ಣ ಪ್ರದೇಶದಲ್ಲಿ ಬರೋಬ್ಬರಿ ಹನ್ನೆರಡು ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಇಂತಹ ಪ್ರದೇಶಕ್ಕೆ ಕೊರೋನಾ ಎಂಟ್ರಿ ಕೊಟ್ರೆ ಹೇಗಿರುತ್ತೆ? ಆದರೀಗ ಇಡೀ ವಿಶ್ವವನ್ನೇ ಅಚ್ಚರಿಗೀಡು ಮಾಡುವಂತೆ ಧಾರಾವಿ ಕೊರೋನಾವನ್ನು ಮಣಿಸಿದೆ. ಈ ಮ್ಯಾಜಿಕ್ ಆಗಿದ್ದು ಹೇಗೆ? ಇಲ್ಲಿದೆ ವಿವರ

Related Video