
ವರ್ಷಗಳ ಹಿಂದೆ ಕಂಡಿದ್ದ ಮೋದಿ ಕನಸು: ಇದು ಆರೋಗ್ಯ ರಹಸ್ಯದ ಕತೆ!
ನನಸಾಯ್ತು ಮೋದಿ ಕನಸು, ಇನ್ಮುಂದೆ ಮೊಬೈಲ್ನಲ್ಲೇ ಸಿಗಲಿದೆ 135 ಕೋಟಿ ಜನರ ಆರೋಗ್ಯ ವರದಿ. 14 ಅಂಕಿಗಳ ವಿಭಿನ್ನ ನಂಬರ್ ಹೆಳುತ್ತೆ ಇಡೀ ಜನ್ಮದ ಆರೋಗ್ಯದ ಗುಟ್ಟು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಹೇಗಿದೆ ಗೊತ್ತಾ ಈ ಅದ್ಭುತ ಯೋಜನೆ?
ನವದೆಹಲಿ(ಸೆ.28): ನನಸಾಯ್ತು ಮೋದಿ ಕನಸು, ಇನ್ಮುಂದೆ ಮೊಬೈಲ್ನಲ್ಲೇ ಸಿಗಲಿದೆ 135 ಕೋಟಿ ಜನರ ಆರೋಗ್ಯ ವರದಿ. 14 ಅಂಕಿಗಳ ವಿಭಿನ್ನ ನಂಬರ್ ಹೆಳುತ್ತೆ ಇಡೀ ಜನ್ಮದ ಆರೋಗ್ಯದ ಗುಟ್ಟು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಹೇಗಿದೆ ಗೊತ್ತಾ ಈ ಅದ್ಭುತ ಯೋಜನೆ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇಡೀ ದೇಶದಲ್ಲಿ ಹೊಸದೊಂದು ಕನಸನ್ನು ಹುಟ್ಟು ಹಾಕಿದ್ದರು. ಭ್ರಷ್ಟಾಚಾರರಹಿತ ಭಾರತ, ಸ್ವಚ್ಛ ಭಾರತದ ಜೊತೆ ಡಿಜಿಟಲ್ ಭಾರತದ ಕನಸಿಗೂ ಜೀವ ನೀಡಿದ್ದರು. ಸದ್ಯ ಈ ಕನಸಿನ ಒಂದು ಭಾಗ ನನಸಾಗಿದೆ. ಆಯುಷ್ಮಾನ್ ಡಿಜಿಟಲ್ ಕಾರ್ಡ್ ಜಾರಿಗೆ ಬಂದಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೊಡಿ.