ವರುಣನ ರೌದ್ರಾವತಾರ, ರಾಜ್ಯದ 150ಕ್ಕೂ ಹೆಚ್ಚು ಅಣೆಕಟ್ಟು ಅಪಾಯದಲ್ಲಿ!

ಹದಿನಾರು ನದಿಗಳ ರೌದ್ರಾವತಾರ, ಎಂಟು ರಾಜ್ಯಗಳಿಗೆ ಘೋರ ಗಂಡಾಂತರ. ಅರ್ಧ ಭಾರತಕ್ಕೇ ಜಲ ಗಂಡಾಂತರ. ಜೀವ ನದಿಗಳು ಕ್ಷಣ ಕ್ಷಣಕ್ಕೂ ಉಕ್ಕೇರುತ್ತಿದ್ದು, ಪ್ರವಾಹಕ್ಕೆ ಒಂದು ಕೋಟಿ ಜನರ ಜೀವ ಸಂಕಟದಲ್ಲಿದೆ. ಉತ್ತರ  ಭಾರತದಿಂದ ದಕ್ಷಿಣದ ಕಡೆಗೆ ಮಳೆ ರಾಕ್ಷಸನ ಪ್ರಯಾಣ ಆರಂಭವಾಗಿದೆ. 

Share this Video
  • FB
  • Linkdin
  • Whatsapp

ಹದಿನಾರು ನದಿಗಳ ರೌದ್ರಾವತಾರ, ಎಂಟು ರಾಜ್ಯಗಳಿಗೆ ಘೋರ ಗಂಡಾಂತರ. ಅರ್ಧ ಭಾರತಕ್ಕೇ ಜಲ ಗಂಡಾಂತರ. ಜೀವ ನದಿಗಳು ಕ್ಷಣ ಕ್ಷಣಕ್ಕೂ ಉಕ್ಕೇರುತ್ತಿದ್ದು, ಪ್ರವಾಹಕ್ಕೆ ಒಂದು ಕೋಟಿ ಜನರ ಜೀವ ಸಂಕಟದಲ್ಲಿದೆ. ಉತ್ತರ ಭಾರತದಿಂದ ದಕ್ಷಿಣದ ಕಡೆಗೆ ಮಳೆ ರಾಕ್ಷಸನ ಪ್ರಯಾಣ ಆರಂಭವಾಗಿದೆ. 

ಇನ್ನು ಕರ್ನಾಟಕದ 150 ಅಣೆಕಟ್ಟುಗಳು ಅಪಾಯದಲ್ಲಿವೆ. ಅವೇನಾದರೂ ಒಡೆದರೆ ಅನೇಕ ಜೀವಗು ಸಮಾಧಿಯಾಗುವುದು ಖಚಿತ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

Related Video