ಪಠ್ಯದ ಬದಲು ಅಶ್ಲೀಲ ವೀಡಿಯೋ ಹಂಚಿಕೊಂಡ ಶಿಕ್ಷಕನಿಗೆ ಬಿತ್ತು ಪೋಷಕರಿಂದ ಗೂಸಾ!

ಆತ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಗುರು ಆದ್ರೆ ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾಡ್ತಿದ್ದ ಪಾಠಗಳೇ ಬೇರೆ. ಆದರೀಗ ಆತ ಮಾಡಿದ ಅಶ್ಲೀಲ ಕೃತ್ಯ ಕಂಡು ಕೆರಳಿದ ಪಾಲಕರು ಒಟ್ಟಾಗಿ ಗುರುವಿಗೇ ಸ್ಪೆಷಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ನವದೆಹಲಿ(ಜು.09): ಆತ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಗುರು ಆದ್ರೆ ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾಡ್ತಿದ್ದ ಪಾಠಗಳೇ ಬೇರೆ. ಆದರೀಗ ಆತ ಮಾಡಿದ ಅಶ್ಲೀಲ ಕೃತ್ಯ ಕಂಡು ಕೆರಳಿದ ಪಾಲಕರು ಒಟ್ಟಾಗಿ ಗುರುವಿಗೇ ಸ್ಪೆಷಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. 

ಮಹಿಳೆಯ ಸೀರೆ ಕಳಚಲು ಯತ್ನ: 6 ಪೊಲೀಸರು ಸಸ್ಪೆಂಡ್, ಓರ್ವ ಅರೆಸ್ಟ್!

ಹೌದು ಕೊರೋನಾದಿಂದಾಗಿ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ತರಗತಿಗಳು ಆನ್‌ಲೈನ್ ಮೂಲಕ ನಡೆಯುತ್ತಿವೆ. ಇಂತಹ ತರಗತಿ ಸಮಯದಲ್ಲಿ ಶಿಕ್ಷಕನೊಬ್ಬ ಮಕ್ಕಳೊಂದಿಗೆ ಪೋಲಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಈತ ಮಾಡಿರೋ ಮಹಾನ್ ಕಾರ್ಯಕ್ಕೆ ಪೋಷಕರು ಗೂಸಾ ನೀಡಿದ್ದಾರೆ. 

Related Video