Asianet Suvarna News Asianet Suvarna News

ಗ್ಯಾನವಾಪಿಯ ಕಹಿಸತ್ಯ ಬಹಿರಂಗ: ಶಿವಲಿಂಗನೋ? ಕಾರಂಜಿಯೋ?

ಹೌದು ಎಂಟು ಗಂಟೆಯ ದೃಶ್ಯದಲ್ಲಿ ಬಹಳಷ್ಟು ಕಹಿ ಸತ್ಯಗಳು ಬಹಿರಂಗಗೊಂಡಿವೆ. ಇದೇ ವಿಚಾರದಿಂದ ಸದ್ಯ ಇದು ಶಿವಲಿಂಗವೋ, ಕಾರಂಜಿಯೋ ಎಂಬ ಯಕ್ಷ ಪ್ರಶ್ನೆ ಹುಟ್ಟಿಕೊಂಡಿದೆ.

ನವದೆಹಲಿ(ಮೇ.31) ಗ್ಯಾನವಾಪಿಯಲ್ಲಿರೋದು ಶಿವಲಿಂಗವೋ? ಅಥವಾ ಕಾರಂಜಿಯೋ ಎಂಬ ಪ್ರಶ್ನೆ ಏಕಾಏಕಿ ಎದ್ದಿದೆ. ಈ ಪ್ರಶ್ನೆ ಏಳಲು ಪ್ರಮುಖ ಕಾರಣವೂ ಇದೆ. 

ಹೌದು ಎಂಟು ಗಂಟೆಯ ದೃಶ್ಯದಲ್ಲಿ ಬಹಳಷ್ಟು ಕಹಿ ಸತ್ಯಗಳು ಬಹಿರಂಗಗೊಂಡಿವೆ. ಇದೇ ವಿಚಾರದಿಂದ ಸದ್ಯ ಇದು ಶಿವಲಿಂಗವೋ, ಕಾರಂಜಿಯೋ ಎಂಬ ಯಕ್ಷ ಪ್ರಶ್ನೆ ಹುಟ್ಟಿಕೊಂಡಿದೆ. ಇದರ ಬೆನ್ನಲ್ಲೇ 350 ವರ್ಷಗಳಿಂದ ದೇವಸ್ಥಾನದಲ್ಲಿ ನಮಾಜ್ ನಡೆಸುತ್ತಾ ಬಂದರಾ ಎಂಬ ಅನುಮಾನವೂ ಎದ್ದಿದೆ. ಹಾಗಾದ್ರೆ ಗ್ಯಾನವಾಪಿಯ ಸರ್ವೆಯಲ್ಲಿ ಸಿಕ್ಕ ಮಾಹಿತಿ ಏನು? ಇಲ್ಲಿದೆ ವಿವೆ

Video Top Stories