ಎಂಟು ವರ್ಷದಲ್ಲಿ ಮೋದಿ ಅಂತಾರಾಷ್ಟ್ರೀಯ ಸಂಬಂಧ ವೃದ್ಧಿಗೆ ಸೃಷ್ಟಿಸಿದ್ದು ಯಾವ ಅಸ್ತ್ರ?

ಈ ಲೇಖನಗಳು ಮತ್ತು ಟ್ವೀಟ್‌ಗಳು ಆತ್ಮನಿರ್ಭರ ಭಾರತ್, ಆಡಳಿತಕ್ಕೆ ಜನ-ಕೇಂದ್ರಿತ ಮತ್ತು ಮಾನವೀಯ ವಿಧಾನ, ರಕ್ಷಣಾ ವಲಯದ ಸುಧಾರಣೆಗಳು ಮತ್ತು ಬಡವರ ಪರವಾದ ಆಡಳಿತವನ್ನು ಉತ್ತೇಜಿಸುವ ಪ್ರಯತ್ನಗಳ ಅಂಶಗಳೊಂದಿಗೆ ವ್ಯವಹರಿಸುತ್ತವೆ ಎಂದು ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

Share this Video
  • FB
  • Linkdin
  • Whatsapp

ನವದೆಹಲಿ(ಜೂ.05): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮ್ಮ ವೆಬ್‌ಸೈಟ್ (narendramodi.in) ಮತ್ತು MyGov ನಿಂದ ಕಳೆದ ಎಂಟು ವರ್ಷಗಳಲ್ಲಿ ದೇಶದ ಆಡಳಿತದಲ್ಲಿ ಜಾರಿಗೊಳಿಸಲಾದ ವಿವಿಧ ಯೋಜನೆ ಮತ್ತು ಸುಧಾರಣೆಗಳ ಕುರಿತು ಲೇಖನ ಮತ್ತು ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ.

ಈ ಲೇಖನಗಳು ಮತ್ತು ಟ್ವೀಟ್‌ಗಳು ಆತ್ಮನಿರ್ಭರ ಭಾರತ್, ಆಡಳಿತಕ್ಕೆ ಜನ-ಕೇಂದ್ರಿತ ಮತ್ತು ಮಾನವೀಯ ವಿಧಾನ, ರಕ್ಷಣಾ ವಲಯದ ಸುಧಾರಣೆಗಳು ಮತ್ತು ಬಡವರ ಪರವಾದ ಆಡಳಿತವನ್ನು ಉತ್ತೇಜಿಸುವ ಪ್ರಯತ್ನಗಳ ಅಂಶಗಳೊಂದಿಗೆ ವ್ಯವಹರಿಸುತ್ತವೆ ಎಂದು ಪ್ರಧಾನ ಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಯ ಒಂದು ನೋಟ, ಹೀಗಿದೆ.

Related Video