ರಾಲಸೀಲೆ ಸಿಡಿ ಬಳಿಕ ಸುದ್ದಿಗೋಷ್ಠಿಗೆ ಸಜ್ಜಾದ ರಮೇಶ್ ಜಾರಕಿಹೊಳಿ!

 ರಾಸಲೀಲೆ ಸಿಡಿ ಬಹಿರಂಗವಾದ ಬಳಿಕ ಇದೇ ಮೊದಲ ಬಾರಿಗೆ ರಮೇಶ್ ಜಾರಕಿಹೊಳಿ ಸುದ್ಧಿಗೋಷ್ಠಿಗೆ ಮುಂದಾಗಿದ್ದಾರೆ. ನಾಳೆ(ಮಾ.10) ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದರ ಬೆನ್ನಲ್ಲೇ 20 ಸಚಿವರು ಜಾರಕಿಹೊಳಿಗೆ ಮಂತ್ರಿಗಿರಿ ನೀಡಲು ಲಾಬಿ ನಡೆಸಿದ್ದಾರೆ. ಇತ್ತ ಕರ್ನಾಟಕ ಬಜೆಟ್ ಕುರಿತ ಕಾಂಗ್ರೆಸ್ ಟೊಳ್ಳು ಬಜೆಟ್ ಎಂದಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ತಿರುಗೇಟು ನೀಡಿದ್ದಾರೆ. ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ ನೋಡಿ.
 

First Published Mar 8, 2021, 10:44 PM IST | Last Updated Mar 8, 2021, 10:44 PM IST

ಬೆಂಗಳೂರು(ಮಾ.09):  ರಾಸಲೀಲೆ ಸಿಡಿ ಬಹಿರಂಗವಾದ ಬಳಿಕ ಇದೇ ಮೊದಲ ಬಾರಿಗೆ ರಮೇಶ್ ಜಾರಕಿಹೊಳಿ ಸುದ್ಧಿಗೋಷ್ಠಿಗೆ ಮುಂದಾಗಿದ್ದಾರೆ. ನಾಳೆ(ಮಾ.10) ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದರ ಬೆನ್ನಲ್ಲೇ 20 ಸಚಿವರು ಜಾರಕಿಹೊಳಿಗೆ ಮಂತ್ರಿಗಿರಿ ನೀಡಲು ಲಾಬಿ ನಡೆಸಿದ್ದಾರೆ. ಇತ್ತ ಕರ್ನಾಟಕ ಬಜೆಟ್ ಕುರಿತ ಕಾಂಗ್ರೆಸ್ ಟೊಳ್ಳು ಬಜೆಟ್ ಎಂದಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ತಿರುಗೇಟು ನೀಡಿದ್ದಾರೆ. ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ ನೋಡಿ.

Video Top Stories