ಯುವಕನ ಮಾತು ಕೇಳಿ ಸಿಡಿ ರಿಲೀಸ್; ಕಲ್ಲಳ್ಳಿಗೆ ಕಲ್ಲಾಯ್ತಾ ಜನಪ್ರೀಯತೆ ಗೀಳು?

ತಲೆ ಮರೆಸಿಕೊಂಡಿರುವ ಶಂಕಿತ ಸಿಡಿ ಷಡ್ಯಂತ್ರದ ಸೂತ್ರಧಾರಿಗಳು ಹೇಳಿದ ಮಾತಿಗೆ ರಮೇಶ್ ಜಾರಕಿಗೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆ ಮಾಡಲಾಗಿದೆ. ಎರಡು ದಿನದಲ್ಲಿ ವಿಶ್ವದಲ್ಲೇ ಸ್ಟಾರ್ ಆಗುತ್ತಿಯಾ ಅನ್ನೋ ಮಾತಿಗೆ ಕಲ್ಲಳ್ಳಿ ಸಿಡಿ ಬಿಡುಗಡೆ ಮಾಡಿದ್ದಾರೆ. ಈ ಕುರಿತ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸಿಡಿ ಯುವತಿ ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡಲು ತಯಾರಾಗಿದ್ದಾಳೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಕೊರೋನಾ ಲಸಿಕೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video