ಪ್ರಾಜೆಕ್ಟ್ ವರ್ಕ್‌‌ಗೆ ಬಂದಳು, ಸಿಡಿ ಹೊರ ತಂದಳು; ಜಾರಕಿಹೊಳಿ ಹೇಳಿಕೆ ಅದಲು ಬದಲು!

ಕೊರೋನಾ ನಡುವೆ ತಣ್ಣಗಾಗಿದ್ದ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ನಾನನವನಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ ಇದೀಗ ಸಿಡಿಯಲ್ಲಿರುವುದು ನಾನೇ ಎಂದಿದ್ದಾರೆ. ಇನ್ನು ಹುಡಿಗಿಯ ಪರಿಚಯವಿದೆ, ಪ್ರಾಜೆಕ್ಟ್ ವರ್ಕ್‌ಗೆ ಬಂದಿದ್ದ ಹುಡುಗಿ ಮೇಲೆ ಅತ್ಯಾಚಾರ ಮಾಡಿಲ್ಲ, ಎಲ್ಲವೂ ಸಮ್ಮತಿ ಎಂದಿದ್ದಾರೆ. ಆದರೆ ವಿಡಿಯೋ ಎಲ್ಲಿಂದ ಬಂತೂ ಅನ್ನೋದೆ ಗೊತ್ತಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೊರೋನಾ ವೈರಸ್, ಬ್ಲಾಕ್‌ಫಂಗಸ್,  ಹೊಸ ರೂಲ್ಸ್ ಕುರಿತ ಸಂಪೂರ್ಣ ವಿವರ ಇಂದಿನ ನ್ಯೂಸ್ ಹವರ್‌ನಲ್ಲಿದೆ ನೋಡಿ.

Share this Video
  • FB
  • Linkdin
  • Whatsapp

ಬೆಂಗಳೂರು(ಮೇ24): ಕೊರೋನಾ ನಡುವೆ ತಣ್ಣಗಾಗಿದ್ದ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ನಾನನವನಲ್ಲ ಎಂದಿದ್ದ ರಮೇಶ್ ಜಾರಕಿಹೊಳಿ ಇದೀಗ ಸಿಡಿಯಲ್ಲಿರುವುದು ನಾನೇ ಎಂದಿದ್ದಾರೆ. ಇನ್ನು ಹುಡಿಗಿಯ ಪರಿಚಯವಿದೆ, ಪ್ರಾಜೆಕ್ಟ್ ವರ್ಕ್‌ಗೆ ಬಂದಿದ್ದ ಹುಡುಗಿ ಮೇಲೆ ಅತ್ಯಾಚಾರ ಮಾಡಿಲ್ಲ, ಎಲ್ಲವೂ ಸಮ್ಮತಿ ಎಂದಿದ್ದಾರೆ. ಆದರೆ ವಿಡಿಯೋ ಎಲ್ಲಿಂದ ಬಂತೂ ಅನ್ನೋದೆ ಗೊತ್ತಿಲ್ಲ ಎಂದು ಜಾರಕಿಹೊಳಿ ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೊರೋನಾ ವೈರಸ್, ಬ್ಲಾಕ್‌ಫಂಗಸ್, ಹೊಸ ರೂಲ್ಸ್ ಕುರಿತ ಸಂಪೂರ್ಣ ವಿವರ ಇಂದಿನ ನ್ಯೂಸ್ ಹವರ್‌ನಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video