ಜನರಿಗೆ ಶ್ರೀರಾಮನ ದರ್ಶನ ಯಾವಾಗ? ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಜೊತೆ Exclusive Interview!

  • ಶ್ರೀರಾಮನ ಮಂದಿರ ನಿರ್ಮಾಣ ಹಿಂದಿದೆ ಅಯೋಧ್ಯೆ ರೋಚಕ ಇತಿಹಾಸ
  • ನಿರ್ಮಾಣ ಸಮಿತಿ ಅಧ್ಯಕ್ಷರ ಜೊತೆ ಏಷ್ಯಾನೆಟ್ ವಿಶೇಷ ಸಂದರ್ಶನ
  • ಶ್ರೀರಾಮನ ಮಂದಿರ ನಿರ್ಮಾಣದ ಇಂಚಿಂಚು ಮಾಹಿತಿ
First Published May 1, 2022, 8:47 PM IST | Last Updated May 1, 2022, 8:48 PM IST

ಅಯೋಧ್ಯೆ(ಮೇ.01): ಶ್ರೀರಾಮನ ಯುಗ ಮರುಕಳಿಸುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ರಾಮ ಮಂದಿರ ನಿರ್ಮಾಣ, ಇದರಲ್ಲಿ ಬಳಸಲಾಗಿರುವ ಕೆತ್ತನೆ, ಭೂಮಿ ಪೂಜೆಯಿಂದ ಹಿಡಿದು ಮಂದಿರ ನಿರ್ಮಾಣದವರೆಗೆ ಸಂಪೂರ್ಣ ಮಾಹಿತಿಯನ್ನು ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ವಿವರಿಸಿದ್ದಾರೆ. ಏಷ್ಯಾನೆಟ್‌ನ ರಾಜೇಶ್ ಕಾಲ್ರಾ ನಡೆಸಿದ Exclusive ಸಂದರ್ಶನದಲ್ಲಿನ ಜನರಿಗೆ ಶ್ರೀರಾಮನ ದರ್ಶನ ಪಡೆಯಲು ಯಾವಾಗ ಸಾಧ್ಯವಾಗಲಿದೆ ಅನ್ನೋದನ್ನು ಹೇಳಿದ್ದಾರೆ. ನೃಪೇಂದ್ರ ಮಿಶ್ರಾ ಜೊತೆಗಿನ ಸಂಪೂರ್ಣ ಸಂದರ್ಶನ ಇಲ್ಲಿದೆ.