ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ ವಿಚಾರಣೆ, ಏನಿದರ ಗುಟ್ಟು?
ನ್ಯಾಷನಲ್ ಹೆರಾಲ್ಡ್ ವಿಚಾರಣೆಯಲ್ಲಿ ಮೆಗಾ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ..? ನಂಗೇನೂ ಗೊತ್ತಿಲ್ಲ ಅನ್ನುತ್ತಲೇ ಅವರ ಕಡೆ ಬೆರಳು ಮಾಡಿದರಾ ಕಾಂಗ್ರೆಸ್ನ ಯುವರಾಜ..? 3 ದಿನ.. 30 ಗಂಟೆ.. ಸುದೀರ್ಘ ವಿಚಾರಣೆ ಬಳಿಕ ಈಗಿಲ್ಲದವರ ಮೇಲೆ ರಾಹುಲ್ ಹೊರೆಸಿದರಾ ಎಲ್ಲಾ ಹೊರೆ..?
ನವದೆಹಲಿ(ಜೂ.17): ಕಾಂಗ್ರೆಸ್ ನಾಯಕರೇ ಈಗ ಇಡಿ ವ್ಯೂಹದಲ್ಲಿ ಸಿಲುಕಿದ್ದಾರೆ.. ಇದರಿಂದ ಈಚೆ ಬರೋದು ಚಕ್ರವ್ಯೂಹ ಬೇಧಿಸಿದ ಹಾಗಾಗ್ತಾ ಇದೆ ಅನ್ನೋ ಮಾತೂ ಇದೆ.. ಅದೆಲ್ಲದರ ಮಧ್ಯೆ, ರಾಹುಲ್ ಗಾಂಧಿ ವೋರ ಅವರ ಬಗ್ಗೆ ಏನು ಹೇಳಿದ್ದಾರೆ..?
ಹಾಗಾದ್ರೆ, ಈ ಕತೆ ಮುಂದೆ ಯಾವ ಮಗ್ಗಲು ಬದಲಿಸಲಿದೆ.? ಇಲ್ಲಿಂದ ಮುಂದೆ ಏನಾಗಲಿದೆ..? ರಾಹುಲ್ ಗಾಂಧಿ ಅವರನ್ನ ದೊಡ್ಡ ಅಪಾಯವೊಂದು ಕಾಡ್ತಾ ಇದೆಯಾ..?
ರಾಹುಲ್ ಗಾಂಧಿ ಅವರ ವಿಚಾರಣೆ ಸಧ್ಯಕ್ಕಂತೂ ಮುಂದುವರೆಯೋ ಸಾಧ್ಯತೆಯೇ ಎದ್ದು ಕಾಣ್ತಾ ಇದೆ.. ಹೀಗಿರುವಾಗ, ವೋರಾ ಅವರ ಮೇಲೆ ಭಾರ ಹಾಕಿದ ಮಾತ್ರಕ್ಕೇ ಕತೆಯೆಲ್ಲಾ ಮುಗಿದೇ ಹೋಯ್ತಾ..?