ಕೊಯಮುತ್ತೂರಿನಲ್ಲಿ ರಾಹುಲ್ ಗಾಂಧಿಗೆ ಭರ್ಜರಿ ಸ್ವಾಗತ
3 ದಿನ ತಮಿಳುನಾಡು ಪ್ರವಾಸದಲ್ಲಿರುವ ರಾಹುಲ್ ಗಾಂಧಿಗೆ ಕೊಯಮುತ್ತೂರಿನಲ್ಲಿ ಅಭೂತಫೂರ್ವ ಸ್ವಾಗತ ಕೋರಿದ್ದಾರೆ. ಕೊಯಮತ್ತೂರು, ತಿರುಪ್ಪೂರು, ಈರೋಡ್, ಕರೂರ್‌ಗೆ ಭೇಟಿ ನೀಡಲಿದ್ದಾರೆ. ಪಕ್ಷದ ಸಂಘಟನೆ, ಎಂಎಸ್‌ಎಂಇ ಗಳ ಜೊತೆ ಸಭೆ ನಡೆಸಲಿದ್ದಾರೆ.
ಚೆನ್ನೈ (ಜ. 23): 3 ದಿನ ತಮಿಳುನಾಡು ಪ್ರವಾಸದಲ್ಲಿರುವ ರಾಹುಲ್ ಗಾಂಧಿಗೆ ಕೊಯಮುತ್ತೂರಿನಲ್ಲಿ ಅಭೂತಫೂರ್ವ ಸ್ವಾಗತ ಕೋರಿದ್ದಾರೆ. ಕೊಯಮತ್ತೂರು, ತಿರುಪ್ಪೂರು, ಈರೋಡ್, ಕರೂರ್‌ಗೆ ಭೇಟಿ ನೀಡಲಿದ್ದಾರೆ. ಪಕ್ಷದ ಸಂಘಟನೆ, ಎಂಎಸ್‌ಎಂಇ ಗಳ ಜೊತೆ ಸಭೆ ನಡೆಸಲಿದ್ದಾರೆ. ಪ್ರಧಾನಿ ಹುದ್ದೆಗೆ ಮೋದಿಗಿಂತ ರಾಹುಲ್ ಗಾಂಧಿ ಉತ್ತಮ ಎಂದು ತಮಿಳುನಾಡು ಜನ ಅಭಿಪ್ರಾಯಪಟ್ಟಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ.