ಕಾಂಗ್ರೆಸ್ ನಾಯಕ ಸಿಧು ಮತ್ತೆ ಮನೆಹಾಳು ಮಾತು!

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ, ಪಂಜಾಬ್‌ ಸರ್ಕಾರದಲ್ಲಿ ಸಚಿವನಾಗಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತೆ ಮನೆಹಾಳು ಮಾತುಗಳನ್ನಾಡಿದ್ದಾರೆ. 44 CRPF ಯೋಧರನ್ನು ಹುತಾತ್ಮರನ್ನಾಗಿಸಿದ ಪುಲ್ವಾಮಾ ದಾಳಿ ಸಂದರ್ಭದಲ್ಲಿಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಿಧು ಮಹಾಶಯ ಈಗ ಏನು ಹೇಳಿದ್ದಾರೆ? ಈ ಸ್ಟೋರಿ ನೋಡಿ...

Share this Video
  • FB
  • Linkdin
  • Whatsapp

Related Video