Asianet Suvarna News Asianet Suvarna News

ಪದ್ಮಶ್ರಿ ಯಾಕೆ ಅಪ್ಪು ಅಮರಶ್ರಿ; ದುಃಖದ ಮಡುವಿನಲ್ಲೂ ಶಿವಣ್ಣ ಜಗ ಮೆಚ್ಚುವ ಉತ್ತರ!

Nov 9, 2021, 12:16 AM IST
  • facebook-logo
  • twitter-logo
  • whatsapp-logo

ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವಿನಿಂದ ದಕ್ಷಿಣ ಭಾರತವೇ ಚಡಪಡಿಸುತ್ತಿದೆ. ಪ್ರತಿ ದಿನ ಇತರ ರಾಜ್ಯಗಳ ಸೆಲೆಬ್ರೆಟಿಗಳು ಆಗಮಿಸಿ ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಇಂದು ಪುಣ್ಯತಿಥಿ ಕಾರ್ಯವನ್ನು ಕುಟುಂಬವನ್ನು ನೆರವೇರಿಸಿದೆ. ಇದೇ ವೇಳೆ ಪುನೀತ್‌ಗೆ ಪದ್ಮಶ್ರೀ ಪ್ರಶಸ್ತಿ ಒತ್ತಾಯಕ್ಕೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ಅಮರಶ್ರಿ ಎಂದಿದ್ದಾರೆ. ಇದೇ ವೇಳೆ ಅಭಿಮಾನಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.