Asianet Suvarna News Asianet Suvarna News

News Hour ರಾಜ್ಯ ಪೊಲೀಸ್ ನೇಮಕಾತಿ ಅಕ್ರಮ ಕುರಿತು ಪ್ರಧಾನಿ ಮೋದಿಗೆ ದೂರು!

  • ಮರು ಪರೀಕ್ಷೆ ನಿರ್ಧಾರ, ಕಾಂಗ್ರೆಸ್‌ನಲ್ಲಿ ಗೊಂದಲ
  • ಪಿಎಸ್ಐ ನೇಮಕಾತಿ ರದ್ದು, ಅಭ್ಯರ್ಥಿಗಳಿಂದ ಪ್ರತಿಭಟನೆ
  • ಆ್ಯಸಿಡ್ ದಾಳಿಕೋರ ನಾಗೇಶ್ ಬಂಧನಕ್ಕೆ 7 ತಂಡ ರಚನೆ

ಪಿಎಸ್ಐ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ನೇಮಕಾತಿ ವಿಭಾಗವನ್ನು ಬಿಟ್ಟು ಉಳಿದೆಲ್ಲರ ವಿಚಾರಣೆ ನಡೆಸುತ್ತಿದೆ. ಈ ತನಿಖೆಯಲ್ಲೇ ಲೋಪ ಆಗಿದೆ ಎಂದು ಪ್ರಧಾನಿ ಮೋದಿಗೆ ದೂರು ನೀಡಲಾಗಿದೆ. ಇತ್ತ ಮರು ಪರೀಕ್ಷೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿವ್ಯ ಹಾಗರಗಿ ಬಂಧನದ ವೇಳೆ ನಡೆದ ಹೈಡ್ರಾಮ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Video Top Stories