LCH Prachanda: ವಾಯುಸೇನೆಗೆ ‘ಪ್ರಚಂಡ’ಯೋಧ ಎಂಟ್ರಿ: ಚೀನಾ-ಪಾಕ್ ಗಡಿ ಇನ್ನಷ್ಟು ಸೇಫ್!
LCH Prachanda Explained in Kannada: ಈ ಹೆಲಿಕಾಪ್ಟರ್ ತಯಾರಿ ಆಗಿದ್ದು ಹೇಗೆ? ಭಾರತೀಯ ವಾಯುಸೇನೆ ಎಲ್ಲೆಲ್ಲಿ ಈ ಪ್ರಚಂಡ ಯೋಧನ ಸೇವೆ ಪಡೆಯುತ್ತೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
ನವದೆಹಲಿ (ಅ. 04): ಭಾರತೀಯ ವಾಯುಸೇನೆಗೆ (India Air Force) ಇನ್ನಷ್ಟು ಬಲ ಬಂದಿದೆ. ಆತ್ಮನಿರ್ಭರ ಭಾರತದ (Atmanirbhar Bharat) ದೊಡ್ಡ ಕನಸೊಂದು ಸಾಕಾರವಾಗಿದೆ. ಸ್ವದೇಶಿ ನಿರ್ಮಾಣದ ಲೈಟ್ ಕೊಂಬ್ಯಾಟ್ ಹೆಲಿಕಾಪ್ಟರ್ (Light Combat Helicopter) ಅಥವಾ ಲಘು ಯುದ್ಧ ಹೆಲಿಕಾಪ್ಟರ್ ಸೇನೆಯ ಕೈ ಸೇರಿದೆ. ಮೋಸ್ಟ್ ಪವರ್ ಫುಲ್ ಅನಿಸೊ ಈ ಹೆಲಿಕಾಪ್ಟರ್ ವಿಶೇಷತೆಗಳನ್ನ ಹಾಗೂ ಸಾಮರ್ಥ್ಯವನ್ನ ಕೇಳಿದ್ರೆ ನಿಜಕ್ಕೂ ಹುಬ್ಬೇರುತ್ತೆ. ಪ್ರಚಂಡ (Prachanda) ಅಂತ ಅಧಿಕೃತವಾಗಿ ಹೆಸರನ್ನೂ ಇಡಲಾಗಿದೆ. ಏನು ಪ್ರಚಂಡನ ಅದ್ಭುತ ತಾಕತ್ತು? ಈ ಹೆಲಿಕಾಪ್ಟರ್ ತಯಾರಿ ಆಗಿದ್ದು ಹೇಗೆ? ಭಾರತೀಯ ವಾಯುಸೇನೆ ಎಲ್ಲೆಲ್ಲಿ ಈ ಪ್ರಚಂಡ ಯೋಧನ ಸೇವೆ ಪಡೆಯುತ್ತೆ? ಭಾರತದಲ್ಲಿ ಅಮೆರಿಕಾದಿಂದ ಆಮದು ಮಾಡಿಕೊಂಡ ಅಪಾಚೆ ಹೆಲಿಕಾಪ್ಟರ್‌ಗಳು ಇವೆಯಲ್ಲಾ? ಪ್ರಚಂಡಕ್ಕೂ ಅಪಾಚೆಗೂ ಏನು ವ್ಯತ್ಯಾಸ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ
Singapore Airshow 2022ರಲ್ಲಿ ಹೀರೋ ಆದ 'ಮೇಡ್ ಇನ್ ಇಂಡಿಯಾ'ದ ತೇಜಸ್!