PM Security Lapse 11 ತಿಂಗಳ ಹಿಂದೆ ಮೋದಿ ದಾಳಿಗೆ ಸ್ಕೆಚ್, ಪಂಜಾಬ್ ಕುತಂತ್ರ ವಿಡಿಯೋ ವೈರಲ್!
ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ಲೋಪ ಹಿಂದೆ ಹಲವು ಷಡ್ಯಂತ್ರ ಅಡಗಿದೆ ಅನ್ನೋ ಮಾಹಿತಿಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಜನವರಿ 5 ರಂದು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಫಿರೋಜ್‌ಪುರಕ್ಕೆ ತೆರಳುತ್ತಿದ್ದ ಮೋದಿ ಫ್ಲೈವರ್ ಮೇಲೆ 20 ನಿಮಿಷ ಸಿಲುಕಿದ್ದರು. ಪ್ರತಿಭಟನಾಕಾರರ ನಡುವೆ ಸಿಲುಕಿದ್ದ ಮೋದಿ ಅತೀ ದೊಡ್ಡ ಗಂಡಾತರದಿಂದ ಪಾರಾಗಿದ್ದಾರೆ. ಮೋದಿಯನ್ನು ಹೀಗೆ ಫ್ಲೈಓವರ್ ಮೇಲಿ ಸಿಲುಕಿಸಿ ದಾಳಿ ಮಾಡುವ ಸ್ಕೆಚ್ ವಿಡಿಯೋ 11 ತಿಂಗಳ ಹಿಂದೆ ಯೂಟ್ಯೂಬ್‌ಗೆ ಅಪ್ಲೋಡ್ ಆಗಿದೆ. ಈ ವಿಡಿಯೋ ನೋಡಿದರೆ ಎಂತವರ ರಕ್ತ ಕುದಿಯುತ್ತದೆ.
ನವದೆಹಲಿ(ಜ.09): ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ಲೋಪ ಹಿಂದೆ ಹಲವು ಷಡ್ಯಂತ್ರ ಅಡಗಿದೆ ಅನ್ನೋ ಮಾಹಿತಿಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಜನವರಿ 5 ರಂದು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಫಿರೋಜ್‌ಪುರಕ್ಕೆ ತೆರಳುತ್ತಿದ್ದ ಮೋದಿ ಫ್ಲೈವರ್ ಮೇಲೆ 20 ನಿಮಿಷ ಸಿಲುಕಿದ್ದರು. ಪ್ರತಿಭಟನಾಕಾರರ ನಡುವೆ ಸಿಲುಕಿದ್ದ ಮೋದಿ ಅತೀ ದೊಡ್ಡ ಗಂಡಾತರದಿಂದ ಪಾರಾಗಿದ್ದಾರೆ. ಮೋದಿಯನ್ನು ಹೀಗೆ ಫ್ಲೈಓವರ್ ಮೇಲಿ ಸಿಲುಕಿಸಿ ದಾಳಿ ಮಾಡುವ ಸ್ಕೆಚ್ ವಿಡಿಯೋ 11 ತಿಂಗಳ ಹಿಂದೆ ಯೂಟ್ಯೂಬ್‌ಗೆ ಅಪ್ಲೋಡ್ ಆಗಿದೆ. ಈ ವಿಡಿಯೋ ನೋಡಿದರೆ ಎಂತವರ ರಕ್ತ ಕುದಿಯುತ್ತದೆ.