News Hour: ಮುಸ್ಲಿಮರ ಸಂಖ್ಯೆ ಭಾರಿ ಏರಿಕೆ, ಹಿಂದುಗಳ ಜನಸಂಖ್ಯೆ ಇಳಿಕೆ!

1950ರಲ್ಲಿ ದೇಶದಲ್ಲಿ ಹಿಂದುಗಳ ಜನಸಂಖ್ಯೆ ಶೇ. 84ರಷ್ಟಿದ್ದರೆ, 2015ರಲ್ಲಿ ಇದು ಶೇ. 78ಕ್ಕೆ ಇಳಿದಿದೆ ಎಂದು ಪ್ರಧಾನ ಮಂತ್ರಿ ಸಮಿತಿಯ ವರದಿ ತಿಳಿಸಿದೆ.
 

First Published May 9, 2024, 11:48 PM IST | Last Updated May 9, 2024, 11:48 PM IST

ಬೆಂಗಳೂರು (ಮೇ.9): ಚುನಾವಣೆ ಹೊತ್ತಲ್ಲಿ ಜನಸಂಖ್ಯಾ ರಿಪೋರ್ಟ್​ ಕಿಚ್ಚೆಬ್ಬಿಸಿದೆ. ಹಿಂದೂಗಳ ಸಂಖ್ಯೆ ಇಳಿಕೆ ಆಗಿದ್ದರೆ,  ಮುಸ್ಲಿಮರ ಸಂಖ್ಯೆ ಭಾರಿ ಏರಿಕೆಯಾಗಿದೆ. ದೇಶಾದ್ಯಂತ ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ವರದಿ ಸಂಚಲನ ಸೃಷ್ಟಿಸಿದೆ.

ಲೋಕಸಭಾ ಅಖಾಡದಲ್ಲಿ ಜನಸಂಖ್ಯಾ ರಿಪೋರ್ಟ್​ ಜಟಾಪಟಿ ಕೂಡ ಶುರುವಾಗಿದೆ. ವಾಟ್ಸಾಪ್​ ಯುನಿವರ್ಸಿಟಿ ವರದಿ ಎಂದು ಓವೈಸಿ ಹೇಳಿದ್ದಾರೆ. ಮುಸ್ಲಿಮರ ಹೆಚ್ಚಳಕ್ಕೆ ಕಾಂಗ್ರೆಸ್​ ಓಲೈಕೆ ಕಾರಣ ಎಂದ ಬಿಜೆಪಿ ದೂರಿದೆ.

ದೇಶದಲ್ಲಿ ಹಿಂದೂ ಸಂಖ್ಯೆ ಕುಸಿತ, ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ.43.15ರಷ್ಟು ಏರಿಕೆ, ವರದಿ ಬಹಿರಂಗ!

1950ರಲ್ಲಿ ದೇಶದಲ್ಲಿ ಹಿಂದುಗಳ ಜನಸಂಖ್ಯೆ ಶೇ. 84ರಷ್ಟಿದ್ದರೆ, 2015ರಲ್ಲಿ ಇದು ಶೇ. 78ಕ್ಕೆ ಇಳಿದಿದೆ ಎಂದು ಪ್ರಧಾನ ಮಂತ್ರಿ ಸಮಿತಿಯ ವರದಿ ತಿಳಿಸಿದೆ.