Asianet Suvarna News Asianet Suvarna News

ಈ ಎರಡು ಸವಾಲು ಗೆದ್ದರೆ ಅಪ್ಪಳಿಸಲ್ಲ ಕೊರೋನಾ 2ನೇ ಅಲೆ!

Mar 18, 2021, 5:28 PM IST

ನವದೆಹಲಿ(ಮಾ.18): ಅಖಾಡಕ್ಕೆ ಇಳಿದಾಯ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ. ಇನ್ನಾದರೂ ಕೊರೋನಾಗೆ ಕಡಿವಾಣ ಬೀಳುತ್ತಾ? ಮೋದಿ ಎದುರು ನಿಂತಿದೆ ಎರಡು ಬಿಗ್ ಚಾಲೆಂಜ್. ಆ ಎರಡು ಸವಾಲು ಗೆದ್ದರೆ ಕೊರೋನಾ ಎರಡನೇ ಅಲೆ ಅಪ್ಪಳಿಸುವುದಿಲ್ಲ. ಮುಖ್ಯಮಂತ್ರಿಗೆ ಪ್ರಧಾನ ಮಂತ್ರಿ ಹೇಳಿದ್ದಾಯ್ತು TTT ಸೂತ್ರ. ಕೊರೋನಾ ಸಂಹಾರಕ್ಕೆ ಹೇಗೆ ಕಾರಣವಾಗುತ್ತೆ ಈ ಅಸ್ತ್ರ? ಇಲ್ಲಿದೆ ಒಂದು ವರದಿ