Asianet Suvarna News Asianet Suvarna News

ಆರ್ಥಿಕತೆ ಮೇಲೆತ್ತಲು ಮೋದಿಯ R R R ಗೇಮ್ ಚೇಂಜರ್..!

ನವದೆಹಲಿ: ಕೊರೊನಾ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆಗೆ ಹಾಗೂ ವಿವಿಧ ಸಮುದಾಯಗಳಿಗೆ ಉಂಟಾಗಿರುವ ನಷ್ಟದ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಗಳ ಐತಿಹಾಸಿಕ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಇದು ಆತ್ಮನಿರ್ಭರ (ಸ್ವಾವಲಂಬಿ) ಭಾರತ ನಿರ್ಮಾಣಕ್ಕೆ ಆರಂಭಿಕ ಬಂಡವಾಳದಂತೆ ಬಳಕೆಯಾಗಲಿದೆ ಎಂಬ ಸುಳಿವನ್ನೂ ನೀಡಿದ್ದಾರೆ. 

2020 ರಲ್ಲಿ ದೇಶದ ಅಭಿವೃದ್ಧಿ ಯಾತ್ರೆಗೆ ಹೊಸ ವೇಗ ನೀಡಲು 20 ಲಕ್ಷ ಕೋಟಿ ರೂಗಳ ಪ್ಯಾಕೇಜ್ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಮೊತ್ತವು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಸುಮಾರು ಶೇ. 10 ರಷ್ಟು ಮೊತ್ತವಾಗುತ್ತದೆ. ಹೇಗಿರಲಿದೆ ಹೊಸ ಆರ್ಥಿಕ ಪ್ಯಾಕೇಜ್? ಆರ್ಥಿಕತೆ ಮೇಲೆತ್ತಲು ಮೋದಿಯ R R R ಗೇಮ್ ಚೇಂಜರ್ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 2ನೇ ಹಂತದ ಪ್ಯಾಕೇಜ್ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!

2020 ರಲ್ಲಿ ದೇಶದ ಅಭಿವೃದ್ಧಿ ಯಾತ್ರೆಗೆ ಹೊಸ ವೇಗ ನೀಡಲು 20 ಲಕ್ಷ ಕೋಟಿ ರೂಗಳ ಪ್ಯಾಕೇಜ್ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಮೊತ್ತವು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಸುಮಾರು ಶೇ. 10 ರಷ್ಟು ಮೊತ್ತವಾಗುತ್ತದೆ. ಹೇಗಿರಲಿದೆ ಹೊಸ ಆರ್ಥಿಕ ಪ್ಯಾಕೇಜ್? ಆರ್ಥಿಕತೆ ಮೇಲೆತ್ತಲು ಮೋದಿಯ R R R ಗೇಮ್ ಚೇಂಜರ್ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

Video Top Stories