INS Vikrant ಮೋದಿ ಕನಸಿನ ವಿಕ್ರಾಂತ್ ಅರ್ಭಟಕ್ಕೆ ಚೀನಾ ಅಮೆರಿಕಾಗೆ ನಡುಕ!

8 ಮಹಡಿ, 1,800 ಸಿಬ್ಬಂದಿ, 30 ವಿಮಾನ ಲ್ಯಾಂಡಿಂಗ್‌ಗೆ ಅವಕಾಶವಿರುವ INS Vikrant  ಅಬ್ಬರ ಆರಂಭಿಸಿದೆ. INS ಸಾಗರದ ಗಡಿಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ಆರಂಭಿಸಿದೆ. ಈ ಕುರಿತ ಹಲವು ಕುತೂಹಲಕಾರಿ ಮಾಹಿತಿ ನೀಡಿದೆ.
 

Share this Video
  • FB
  • Linkdin
  • Whatsapp

ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ನೌಕಾಪಡೆಗೆ ನಿಯೋಜನೆಗೊಳಿಸಿ ಕೆಲ ದಿನಗಳು ಉರುಳಿದೆ. ಇದು ಭಾರತ ಇತಿಹಾಸದಲ್ಲಿ ಅತ್ಯಂತ ಐತಿಹಾಸಿಕ ಕ್ಷಣವಾಗಿತ್ತು. 18 ಮಹಡಿ, 1,800 ಸಿಬ್ಬಂದಿ, 30 ವಿಮಾನ ಲ್ಯಾಂಡಿಂಗ್‌ಗೆ ಅವಕಾಶವಿರುವ ಈ ಐಎನ್ಎಸ್ ವಿಕ್ರಾಂತ್ ಈಗಾಗಲೇ ಅಮರಿಕಾ ಹಾಗೂ ಚೀನಾಗೂ ನಡುಕ ಹುಟ್ಟಿಸಿದೆ. ಸಾಗರದಲ್ಲಿ ಐಎನ್ಎಸ್ ಹದ್ದಿನ ಕಣ್ಣು ಶುತ್ರಗಳ ಪಾಲಿಗೆ ತೀವ್ರ ಹಿನ್ನಡೆ ತಂದಿದೆ. ಐಎನ್ಎಸ್ ವಿಕ್ರಾಂತ್ ಕುರಿತ ಹಲವು ರೋಚಕ ಮಾಹಿತಿಗಳು ಇಲ್ಲಿವೆ.

Related Video