PM Modi ತೇಘ್ ಬಹದ್ದೂರ್ 400ನೇ ಜಯಂತಿ, ಕೆಂಪು ಕೋಟೆ ಮೇಲೆ ಪ್ರಧಾನಿ ಮೋದಿ ಭಾಷಣ!

  • ಸಿಖ್ ಗುರು ತೇಘ್ ಬಹದ್ದೂರ್ 400ನೇ ಜಯಂತಿ 
  • ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ
  • ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು ತೇಘ್ ಬಹದ್ದೂರ್ ಇತಿಹಾಸ 
     

Share this Video
  • FB
  • Linkdin
  • Whatsapp

ಸಿಖ್ ಗುರು ತೇಘ್ ಬಹದ್ದೂರ್ 400ನೇ ಜಯಂತಿ ಅಂಗವಾಗಿ ಪ್ರಧಾನಿ ಮೋದಿ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಪದ್ಧತಿ ಮುರಿದು ಕೆಂಪು ಕೋಟೆಯಲ್ಲಿ ಮೋದಿ ಭಾಷಣ ಮಾಡಿದ್ದಾರೆ. ಸಿಖ್ ಗುರು ತೇಘ್ ಬಹದ್ದೂರ್ ಕೊಲ್ಲರು ಇದೇ ಕೆಂಪು ಕೋಟೆ ಮೇಲಿಂದ ಔರಂಗಬೇಜ್ ಆದೇಶ ನೀಡಿದ್ದ. ಇದೀಗ ಅದೇ ಕೆಂಪು ಕೋಟೆ ಮೇಲಿಂದ ಪ್ರಧಾನಿ ಮೋದಿ 400ನೇ ಜಯಂತಿ ಆಚರಿಸಿ, ಭಾಷಣ ಮಾಡಿದ್ದಾರೆ.

Related Video