Asianet Suvarna News Asianet Suvarna News

Paytm ಗ್ರಾಹಕರಿಗೆ ಗುಡ್‌ ನ್ಯೂಸ್: ಏನದು? ನೀವೇ ನೋಡಿ!

Jun 26, 2021, 6:10 PM IST

ನವದೆಹಲಿ(ಜೂ.26): ಪೇಟಿಎಂ ಗ್ರಾಹಕರಿಗೊಂದು ಗುಡ್‌ನ್ಯೂಸ್‌ ಸಿಕ್ಕಿದೆ. ಹೌದು ಇನ್ಮುಂದೆ ಪೇಟಿಎಂ ಆಪ್‌ ಮೂಲಕವೂ ನೀವು ಕೊರೋನಾ ಲಸಿಕೆ ಸಿಗುವ ಸ್ಥಳದ ಬಗ್ಗೆ ಮಾಹಿತಿ ಪಡೆಯಬಹುದು. ಅಲ್ಲದೇ ಲಸಿಕೆ ಪಡೆಯುವ ಸಮಯವನ್ನೂ ಬುಕ್ ಮಾಡಬಹುದು.

ಇದೇ ವೇಳೆ ಹಣ ಪಡೆದು ಲಸಿಕೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿವರವನ್ನೂ ನೀವು ಪಡೆಯಬಹುದು.

ಇತ್ತೀಚೆಗೆ ಕೇಂದ್ರ ಸರ್ಕಾರ ಲಸಿಕೆಯ ಮಾಹಿತಿ ನೀಡಲು 91 ಆಪ್‌ಗಳಿಗೆ ಪರವಾನಿಗೆ ನೀಡಿದೆ. ಅದರಂತೆ ಲಸಿಕೆ ಪಡೆಯಲು ಇಚ್ಛಿಸುವವರು ತಮ್ಮ ತ್ತಿರದ ಕೇಂದ್ರವನ್ನು ಪೇಟಿಎಂ ಮೂಲಕ ತಿಳಿದು. ತಮ್ಮ ವಯಸ್ಸು ಯಾವುದೆಂದು ನಮೂದಿಸಿ ಯಾವ ಲಸಿಕೆ ಪಡೆಯಲು ಇಚ್ಛಿಸುವುರೆಂದು ಹಾಕಬೇಕು. ಬಳಿಕ ಲಸಿಕೆ ಪಡೆಯಬಹುದಾಗಿದೆ. 

Video Top Stories