Operation Ganga: ಕಾರ್ಯಾಚರಣೆ ಅಂತ್ಯ, ಇಂದು ಕೊನೆಯ ವಿಮಾನದಲ್ಲಿ 700 ವಿದ್ಯಾರ್ಥಿಗಳು ವಾಪಸ್

ರಷ್ಯಾ- ಉಕ್ರೇನ್ ನಡುವಿನ 16 ನೇ ದಿನದ ಯುದ್ಧ ಭೀಕರವಾಗಿದೆ. ಕಂಡ ಕಂಡಲ್ಲಿ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ಅಂತ್ಯ ಸಂಸ್ಕಾರ ಮಾಡಲು ಆಗದೇ, ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. 

Share this Video
  • FB
  • Linkdin
  • Whatsapp

ರಷ್ಯಾ- ಉಕ್ರೇನ್ ನಡುವಿನ 16 ನೇ ದಿನದ ಯುದ್ಧ ಭೀಕರವಾಗಿದೆ. ಕಂಡ ಕಂಡಲ್ಲಿ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ಅಂತ್ಯ ಸಂಸ್ಕಾರ ಮಾಡಲು ಆಗದೇ, ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. 

ಉಕ್ರೇನ್‌ನಿಂದ ಭಾರತೀಯರನ್ನು ಕರೆ ತರುವ ಆಪರೇಷನ್ ಗಂಗಾ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಇಂದು ಕೊನೆಯ ವಿಮಾನ ಭಾರತಕ್ಕೆ ಬಂದಿಳಿಯಲಿದೆ. ಆಪರೇಷನ್ ಗಂಗಾ ಅಡಿಯಲ್ಲಿ 18,00 ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. 

Related Video