ಕೊರೋನಾ ವಾರಿಯರ್ಸ್ ಹಸಿವು ನೀಗಿಸಿದ ವೃದ್ಧ; ಇವರ ಹೃದಯ ಶ್ರೀಮಂತಿಕೆಗೊಂದು ಸಲಾಂ!

ಕೇರಳದಲ್ಲಿ ಕೊರೋನಾ ವಾರಿಯರ್ಸ್‌ಗೆ ವೃದ್ಧರೊಬ್ಬರು ನೆರವಾಗಿದ್ದಾರೆ. ಬೈಕ್‌ನಲ್ಲಿ ಎಲ್ಲಾ ಠಾಣೆಗೂ ಹೋಗಿ ವಾರಿಯರ್ಸ್‌ಗೆ ನೆರವು ನೀಡಿದ್ದಾರೆ. 

ತೆಂಗಿನಕಾಯಿಯನ್ನು ಕಿತ್ತು ಅದರಿಂದ ಜೀವನ ಸಾಗಿಸುವವರು ಇವರು. ಕೆಲಸವಿಲ್ಲದೇ ತಾವೇ ಕಷ್ಟದಲ್ಲಿದ್ದರೂ ಕೊರೋನಾ ವಾರಿಯರ್ಸ್ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಯಾವ ಪ್ರಚಾರವನ್ನು ಬಯಸದೇ ಸಹಾಯ ಮಾಡುತ್ತಿರುವ ಇವರ ಹೃದಯ ಶ್ರೀಮಂತಿಕೆಗೊಂದು ಸಲಾಂ..!

First Published Apr 21, 2020, 12:19 PM IST | Last Updated Apr 21, 2020, 12:19 PM IST

ತಿರುವನಂತಪುರಂ (ಏ. 21): ಕೇರಳದಲ್ಲಿ ಕೊರೋನಾ ವಾರಿಯರ್ಸ್‌ಗೆ ವೃದ್ಧರೊಬ್ಬರು ನೆರವಾಗಿದ್ದಾರೆ. ಬೈಕ್‌ನಲ್ಲಿ ಎಲ್ಲಾ ಠಾಣೆಗೂ ಹೋಗಿ ವಾರಿಯರ್ಸ್‌ಗೆ ನೆರವು ನೀಡಿದ್ದಾರೆ. 

ತಿಂಗಳ ಸಂಪಾದನೆ ಬಡವರ ಊಟಕ್ಕೆ ನೀಡಿದ ವಾಚ್‌ಮನ್