Asianet Suvarna News Asianet Suvarna News

ಅಪ್ಘನ್‌ನಲ್ಲಿ ವಿಧ್ವಂಸಕರ ಸರ್ಕಾರ,  ಬಗೆಹರಿಯದ ಜಾತಿ ಗಣತಿ ಲೆಕ್ಕಾಚಾರ!

Sep 8, 2021, 11:27 PM IST
  • facebook-logo
  • twitter-logo
  • whatsapp-logo

ಬೆಂಗಳೂರು(ಸೆ. 08)  ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೇರಲು ಕಾಂಗ್ರೆಸ್ ಹಾಗೂ ಬಿಜೆಪಿ ಶತಪ್ರಯತ್ನ ಮಾಡುತ್ತಿವೆ. ಆದ್ರೆ, ಜೆಡಿಎಸ್ ಬೆಂಬಲ ಸಿಕ್ಕವರು ಅಧಿಕಾರಕ್ಕೇರುತ್ತಾರೆ. ಇನ್ನು ಕಿಂಗ್‌ಮೇಕರ್ ದಳಪತಿಗಳ ನಡೆ ಮಾತ್ರ ಕುತೂಹಲ ಮೂಡಿಸಿದೆ.

ದಿಢೀರ್ ಸಭೆ ಕರೆದ ಪ್ರಧಾನಿ ಮೋದಿ

ಕುಮಾರಸ್ವಾಮಿ ಜಾತಿ ಗಣತಿ ವರದಿ ಬಹಿರಂಗ ಮಾಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಕುಮಾರಸ್ವಾಮಿ ಠಕ್ಕರ್ ಕೊಟ್ಟಿದ್ದಾರೆ.  ಸಿದ್ದರಾಮಯ್ಯ ಆಡಳಿತದಲ್ಲಿ ನಡೆಸಲಾಗಿದ್ದ ಜಾತಿ ಗಣತಿ ವರದಿ ಮಾತ್ರ ಬಹಿರಂಗವಾಗಿಲ್ಲ.. ಆದರೆ ಸೋರಿಕೆಯಾದ ಮಾಹಿತಿ ಅಚ್ಚರಿ ತಂದಿದೆ! ಅಫ್ಘಾನಿಸ್ತಾನದಲ್ಲಿ ಕೊನೆಗೂ ಸರ್ಕಾರ ರಚನೆಯಾಗಿದ್ದು ತಾಲೀಬಾನ್ ನಾಯಕರು ಪ್ರಮುಖ ಖಾತೆಗಳನ್ನು ಹೊತ್ತಿದ್ದಾರೆ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ 

 

Video Top Stories