SSLC ಪ್ರಶ್ನೆ ಪತ್ರಿಕೆ, ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಯಾಕೆ?
*ಕೊರೋನಾ ಮಧ್ಯೆ ಎಸ್‌ಎಸ್‌ಎಲ್ ಸಿ ಪರೀಕ್ಷೆ
* ಲಸಿಕೆಗಾಗಿ ಕರ್ನಾಟಕದಲ್ಲಿ ಹಾಹಾಕಾರ
*ಖಾಸಗಿ ಶಾಲೆಗಳ ಫೀ ಗೊಂದಲ ಬಗೆಹರಿದಿಲ್ಲ
* ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಯಾಕೆ..?
ಬೆಂಗಳೂರು(ಜೂ. 30) SSLC ಪರೋಕ್ಷೆ ರೆಗ್ಯೂಲರ್ ರೀತಿ ಇರುವುದಿಲ್ಲ. ಈ ಸಾರಿ ಮೂರು ವಿಷಯ ಸೇರಿಸಿ ಒಂದೇ ಪರೀಕ್ಷೆ ನಡೆಯಲಿದೆ. ಸರ್ಕಾರ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ಹೇಗಿದೆ?
ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಮಾಡಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದ ಹಾದಿಯಲ್ಲಿಯೇ ಸಾಗುತ್ತಿದೆ. ಪಾಸಿಟಿವಿಟಿ ರೇಟ್ ಕುಸಿದುರುವುದು ಒಳ್ಳೆಯ ಸುದ್ದಿ .. ನ್ಯೂಸ್ ಅವರ್ ನಲ್ಲಿ