ನ್ಯೂಸ್ ಅವರ್; ತರಕಾರಿ ದರ ಏರಿಕೆ ಹಿಂದಿನ ಸತ್ಯ, ಟೊಯೋಟಾ ಪ್ರೊಟೆಸ್ಟ್ ಮುಗಿಯದ ಕತೆ

ರಾಮಮಂದಿರ ವಿಚಾರದಲ್ಲಿ ಪಿಎಫ್ ಐ ವಿವಾದಿತ ಹೇಳಿಕೆ/ ತರಕಾರಿ ಬೆಲೆ ಏರಿಕೆ ಹಿಂದಿನ ಅಸಲಿ ಸತ್ಯ/ ಬಿಡದಿ ಟೊಯೋಟಾದಲ್ಲಿ ಅಷ್ಟಕ್ಕೂ ಏನಾಗುತ್ತಿದೆ? ಕಾರ್ಮಿಕ ಮುಖಂಡರು ಹೇಳೋದೇನು?

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 19) ಪೆಟ್ರೋಲ್-ಡಿಸೇಲ್ ದರ ಏರಿಕೆ ನಿಜಕ್ಕೂ ತರಕಾರಿ ದರ ಏರಿಕೆ ಮೇಲೆ ಪರಿಣಾಮ ಉಂಟು ಮಾಡಿದೆಯಾ? ಅಷ್ಟಕ್ಕೂ ಬಿಡದಿ ಟೊಯೋಟಾ ಮುಷ್ಕರದ ಹಿಂದೆ ಏನಿದೆ? ರಾಮಮಂದಿರ ವಿಚಾರದಲ್ಲಿ ಪಿಎಫ್‌ಐ ನೀಡಿದ ಹೇಳಿಕೆ ಏನು? ಇಡೀ ದೇಶದಲ್ಲಿ ಏನಾಗುತ್ತಿದೆ?

ಮೀಸಲಾತಿ ಹೋರಾಟದ ಕಂಪ್ಲೀಟ್ ಚಿತ್ರಣ

ಇದು ಶುಕ್ರವಾರದ ಬೆಳವಣಿಗೆಗಳು. ದೇಶದ ತುಂಬಾ ಉಳಿದ ಸುದ್ದಿಗಳು ಏನಿವೆ ಎಲ್ಲದರ ಸಂಪೂರ್ಣ ವಿವರ ನ್ಯೂಸ್ ಅವರ್ ನಲ್ಲಿ

Related Video