ಕೃಷಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದು ಯಾರ ಕೆಲಸ? ರೈತರಿಗೆ ಮಾಹಿತಿ ಕೊರತೆಯಾ?
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ/ ಕೃಷಿ ಕಾಯಿದೆ ವಿರೋಧಿಸಿ ರೈತರ ಹೋರಾಟ/ ನಿಜಕ್ಕೂ ರೈತರಿಗೆ ಮಾಹಿತಿ ತಿಳಿಸಬೇಕಾಗಿದೆಯೇ? ಪ್ರತಿಭಟನೆ ಮಾಡುತ್ತಿರುವವರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ?
ಬೆಂಗಳೂರು(ಡಿ. 11) ಸಾರಿಗೆ ನೌಕರರು ತಮ್ಮನ್ನು ಸರ್ಕಾರಿ ನೌಕರರು ಎಂದು ಕಾಯಂಗೊಳಿಸಬೇಕು ಎಂಬುದನ್ನು ಸೇರಿ ವಿವಿಧ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಮುಂದೆಯೂ ಮುಷ್ಕರ ನಡೆಸುವ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನೊಂದು ಕಡೆ ಸರ್ಕಾರ ಎಸ್ಮಾ ಜಾರಿಯ ಬಗ್ಗೆಯೂ ಚಿಂತನೆ ನಡೆಸಿದೆ.
ರೈತರ ಪ್ರತಿಭಟನೆ ನಡುವೆ ಶಿವಸೇನಾ ನಾಯಕನಿಂದ ಎಂಥಾ ಹೇಳಿಕೆ
ಕೃಷಿ ಕಾಯಿದೆ ತಿದ್ದುಪಡಿ, ಎಪಿಎಂಸಿ ಬಿಲ್ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರಿದಿದ್ದು ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ. ಹಾಗಾದರೆ ನಿಜಕ್ಕೂ ಕೃಷಿ ಬಿಲ್ ನಲ್ಲಿ ಇರುವುದು ಏನು? ರೈತರು ತಿಳಿದುಕೊಂಡಿರುವ ತಪ್ಪು ಮಾಹಿತಿ ಏನು?